Timely Action by Snehalaya Saves Mentally Distressed Woman at Mangalore Central Station

/

Manjeshwar, November11, 2025: A woman identified as Roshni, approximately 30 years old, was rescued by the Snehalaya team from Mangalore Central Railway Station after being found wandering in a helpless and disoriented condition.

According to information received by Br. Joseph Crasta, the founder of Snehalaya Charitable Trust, Roshni appeared to be suffering from mental distress and showed signs of confusion and poor personal hygiene. Recognizing her vulnerable condition, the Snehalaya Psycho-Social Rehabilitation Centre team promptly intervened and ensured her safe rescue.

Roshni has been admitted to Snehalaya, Manjeshwar, where she is currently receiving medical treatment, psychological support, and rehabilitation services. Efforts are being made to trace her family members to facilitate a safe and happy reunion.

If anyone has information regarding Ms. Roshni, please contact: 9446547033 / 8590339570 / 6282495137.

Snehalaya continues its mission of compassion — reaching out to the mentally ill, homeless, and abandoned, and helping them reclaim their dignity and a new beginning in life.

snehalaya-Roshni-rescue-11nov2025-02. snehalaya-Roshni-rescue-11nov2025-03. snehalaya-Roshni-rescue-11nov2025-04. snehalaya-Roshni-rescue-11nov2025-05. snehalaya-Roshni-rescue-11nov2025-06. snehalaya-Roshni-rescue-11nov2025-07.

ಸಮಯೋಚಿತ ಕ್ರಮದಿಂದ ಮಂಗಳೂರು ಸೆಂಟ್ರಲ್ ಸ್ಟೇಷನ್‌ನಲ್ಲಿ ಮಾನಸಿಕ ಅಶಾಂತಿಯಲ್ಲಿ ಇದ್ದ ಮಹಿಳೆಯನ್ನು ಸ್ನೇಹಾಲಯ ತಂಡ ರಕ್ಷಿಸಿತು.

ಮಂಜೇಶ್ವರ್, ನವೆಂಬರ್ 11, 2025: ಸುಮಾರು 30 ವರ್ಷದ ರೋಶಿಣಿ ಎಂಬ ಮಹಿಳೆಯನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಸಹಾಯಕರಾಗಿ ಅಲೆದಾಡುವ ಸ್ಥಿತಿಯಲ್ಲಿ ಕಂಡುಬಂದ ನಂತರ ಸ್ನೇಹಾಲಯ ತಂಡವು ರಕ್ಷಿಸಿತು.

ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್‌ನ ಸಂಸ್ಥಾಪಕ ಬ್ರದರ್ ಜೊಸೆಫ್ ಕ್ರಾಸ್ಟಾರವರಿಗೆ ದೊರೆತ ಮಾಹಿತಿಯಂತೆ, ರೋಶಿಣಿ ಮಾನಸಿಕ ವ್ಯಥೆಯಿಂದ ಬಳಲುತ್ತಿದ್ದಳು ಮತ್ತು ಗೊಂದಲದ ಲಕ್ಷಣಗಳನ್ನು ತೋರಿಸುತ್ತಿದ್ದಳು. ಆಕೆಯ ದುರ್ಬಲ ಸ್ಥಿತಿಯನ್ನು ಗಮನಿಸಿದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದ ತಂಡ ತಕ್ಷಣ ಕಾರ್ಯನಿರ್ವಹಿಸಿ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿತು.

ಪ್ರಸ್ತುತ: ರೋಶಿಣಿ ಯನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯಕ್ಕೆ ದಾಖಲಿಸಲಾಗಿದೆ. ಅಲ್ಲಿ ಆಕೆಗೆ ಚಿಕಿತ್ಸೆ, ಮಾನಸಿಕ ಸಹಾಯ ಮತ್ತು ಪುನರ್ವಸತಿ ಸೇವೆಗಳನ್ನು ನೀಡಲಾಗುತ್ತಿದೆ. ಆಕೆಯ ಕುಟುಂಬದವರನ್ನು ಪತ್ತೆಹಚ್ಚಿ ಪುನರ್ಮಿಲನ ಮಾಡಲು ಪ್ರಯತ್ನಗಳು ನಡೆಯುತ್ತಿವೆ.

ಯಾರಿಗಾದರೂ ರೋಶಿಣಿ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ಸಂಪರ್ಕಿಸಿ: 9446547033 / 8590339570 / 6282495137.

ಸ್ನೇಹಾಲಯ ತನ್ನ ಕರುಣೆಯ ಕಾರ್ಯವನ್ನು ಮುಂದುವರಿಸುತ್ತಿದ್ದು, ಮಾನಸಿಕ ಅಸ್ವಸ್ಥರು, ನಿರಾಶ್ರಿತರು ಮತ್ತು ಕಳೆದು ಹೋಗಿರುವವರಿಗೆ ಸಹಾಯ ಮಾಡಿ, ಅವರ ಗೌರವ ಮತ್ತು ಹೊಸ ಜೀವನವನ್ನು ಮರಳಿ ಪಡೆಯಲು ನೆರವಾಗುತ್ತಿದೆ.

Leave a Reply

Your email address will not be published. Required fields are marked *

Need Help?