Snehalaya team Rescues Distressed Man at Nehru Maidan,Mangalore

/

Manjeshwar, September 9, 2025: A man identified as Prakash Godvani from Indore was rescued by the Snehalaya team near Nehru Maidan in Mangalore.

Prakash had been exhibiting wandering behavior and was found in a distressed state, struggling with poor personal hygiene, tobacco addiction, aggressive tendencies, and repetitive speech. His condition made him vulnerable on the streets and difficult for the public to manage.

Following his rescue, the Snehalaya Psycho-Social Rehabilitation Centre team carried out a comprehensive assessment to better understand his situation. Based on their findings, targeted interventions were introduced to address his wandering, addiction, hygiene issues, aggression, and repetitive speech.

Currently, Prakash is under the safe care of Snehalaya, where he is receiving medical and psychological support. The team is also working on long-term strategies for his rehabilitation and overall well-being.

Snehalaya has appealed to the public to assist by providing any information that could help trace Prakash’s family members so that a possible reunion can be facilitated.

Contact:
📞 94465 47033 / 79940 87033

snehalaya-ramesh-rescue-09sep2025-02. snehalaya-ramesh-rescue-09sep2025-03.

ಮಾನಸಿಕ ಅಸ್ವಸ್ಥತೆಯಿಂದ ದಾರಿ ತಪ್ಪಿದ ಜೀವಕ್ಕೆ ಸ್ನೇಹಾಲಯದ ರಕ್ಷಣೆ

ಮಂಜೇಶ್ವರ, ಸೆಪ್ಟೆಂಬರ್ 9, 2025: ಇಂದೋರ್ ಮೂಲದ ಪ್ರಕಾಶ್ ಗೋಡ್ವಾನಿ ಎಂಬ ವ್ಯಕ್ತಿಯನ್ನು ಮಂಗಳೂರಿನ ನೆಹರು ಮೈದಾನದಲ್ಲಿ ಸ್ನೇಹಾಲಯ ತಂಡವು ರಕ್ಷಿಸಿದೆ.

ಪ್ರಕಾಶ್ ರವರನ್ನು ಮಾನಸಿಕ ಖಿನ್ನತೆ, ಆತಂಕ ಮತ್ತು ಅತ್ಯಂತ ದುಃಖದಾಯಕ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಯಿತು. ಪತ್ತೆಯಾದ ಸಮಯದಲ್ಲಿ ಅವರಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆ, ತಂಬಾಕು ವ್ಯಸನ, ಹಿಂಸಾತ್ಮಕ ಪ್ರವೃತ್ತಿ ಹಾಗೂ ತನ್ನಲ್ಲಿಯೇ ಮಾತನಾಡುವಂತಹ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಸ್ಥಿತಿಯಲ್ಲಿದ್ದರು.

ಪ್ರಕಾಶ್ ಅವರ ರಕ್ಷಣೆಯ ನಂತರ, ಸ್ನೇಹಾಲಯದ ಮನೋ-ಸಾಮಾಜಿಕ ಪುನರ್ವಸತಿಯ ವೈದ್ಯಕೀಯ ಘಟಕವು ಅವರ ಸಮಗ್ರ ತಪಾಸಣೆ ಮಾಡಿತು ಹಾಗೂ ಅವರ ವರದಿಯ ಮೇರೆಗೆ ಪ್ರಕಾಶ್ ಅವರಿಗೆ ತಮ್ಮ ಸಮಸ್ಯೆಗಳಿಂದ ಹೊರ ಬರಲು ವಿಶೇಷ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಪ್ರಸ್ತುತ ಪ್ರಕಾಶ್ ರವರು ಸ್ನೇಹಾಲಯದ ಸುರಕ್ಷಿತ ಆರೈಕೆಯಲ್ಲಿದ್ದು, ಅವರಿಗೆ ಸಂಪೂರ್ಣ ವೈದ್ಯಕೀಯ ಹಾಗೂ ಮಾನಸಿಕ ಹಾಗೂ ಶಾರೀರಿಕ ಬೆಂಬಲವನ್ನು ನೀಡಲಾಗುತ್ತದೆ. ಅವರ ದೀರ್ಘಕಾಲೀನ ಪುನರ್ವಸತಿ ಮತ್ತು ಸಮಗ್ರ ಕಲ್ಯಾಣಕ್ಕಾಗಿ ಸ್ನೇಹಾಲಯ ತಂಡ ಕಾರ್ಯನಿರ್ವಹಿಸುತ್ತಿದೆ.

ಪ್ರಕಾಶ್ ಅವರ ಕುಟುಂಬದವರನ್ನು ಪತ್ತೆಹಚ್ಚಲು ಹಾಗೂ ಮಿಲನ ಸಾಧ್ಯವಾಗುವಂತೆ ಸಾರ್ವಜನಿಕರಿಂದ ಸಹಕಾರ ಕೋರಿ ಸ್ನೇಹಾಲಯ ಮನವಿ ಮಾಡಿದೆ. ಪ್ರಕಾಶ್ ಅವರ ಯಾವುದೇ ಸುಳಿವು ಅಥವಾ ಮಾಹಿತಿ ಇರುವ ಸಾರ್ವಜನಿಕರು ದಯವಿಟ್ಟು ಈ ಸಂಖ್ಯೆಗಳನ್ನು
ಸಂಪರ್ಕಿಸಿ:
📞 94465 47033 / 79940 87033

Leave a Reply

Your email address will not be published. Required fields are marked *

Need Help?