Manjeshwar: A 30-year-old woman, identified as Pinki, was rescued by the Kanhangad Pink Police on April 3, 2025, after being found wandering near the railway tracks in Padannakkad. She has since been admitted to Snehalaya Psycho-Social Rehabilitation Centre, where she is receiving the care and support she needs.
Pinki, who communicates in Hindi, was found in a vulnerable state, exhibiting signs of psychological distress. The authorities at Snehalaya are actively working to ascertain her identity and reunite her with her family.
If you have any details that could help reunite Pinki with her loved ones, please contact 9446547033 or 7994087033. Your support can make a difference.

ಕಣ್ಮರೆಯಾದ ಪಿಂಕಿಗೆ ಹೊಸ ದಾರಿ ತೋರಿದ ಸ್ನೇಹಾಲಯಃ
ಕುಟುಂಬದೊಂದಿಗೆ ಪುನರ್ ಸೇರ್ಪಡೆಗೊಳಿಸಲು ನೆರವು ಕೋರಿ ನಿವೇದನೆ.
ಮಂಜೇಶ್ವರ: 30 ವರ್ಷದ ಪಿಂಕಿಯವರು ಎಪ್ರಿಲ್ 3, 2025 ರಂದು ಪಡನ್ನಕ್ಕಾಡ್ ರೈಲ್ವೇ ಹಳಿಗಳ ಸಮೀಪ ಅನಿರ್ದಿಷ್ಟ ಸ್ಥಿತಿಯಲ್ಲಿ ಅಲೆದಾಡುತ್ತಿದ್ದನ್ನು ಕಂಡು ಆಕೆಯನ್ನು ಕಾಸರಗೋಡು ಕನ್ಹಂಗಾಡ್ ಪಿಂಕ್ ಪೊಲೀಸ್ ತಂಡ ರಕ್ಷಿಸಿತು. ಈ ಬಳಿಕ, ಮಂಜೇಶ್ವರದ ಮನೋ ಸಾಮಾಜಿಕ ಸಂಸ್ಥೆಯ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಗಿದ್ದು, ಪ್ರಸ್ತುತಃ ಅಲ್ಲಿ ಆಕೆ ಅಗತ್ಯ ಸಹಾಯ ಹಾಗೂ ಉತ್ತಮ ಆರೈಕೆಯನ್ನು ಪಡೆಯುತ್ತಿದ್ದಾರೆ.
ಹಿಂದಿ ಮಾತನಾಡಬಲ್ಲ ಪಿಂಕಿಯವರು, ಮಾನಸಿಕ ಅಶಾಂತಿ ಮತ್ತು ತೊಂದರೆ ಲಕ್ಷಣಗಳನ್ನು ತೋರಿಸುತ್ತಿದ್ದ ಕಾರಣ, ಅತ್ಯಂತ ನಾಜೂಕಿನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ನೇಹಾಲಯದ ಅಧಿಕಾರಿಗಳು ಮತ್ತು ನುರಿತ ಸಿಬ್ಬಂದಿ ವರ್ಗ ಪಿಂಕಿಯ ಗುರುತು ಹಾಗೂ ಕುಟುಂಬದ ಮಾಹಿತಿ ಸಂಗ್ರಹಿಸಲು ಸತತವಾಗಿ ಶ್ರಮಿಸುತ್ತಿದ್ದಾರೆ.
ನೀವು ಪಿಂಕಿಯವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ, ದಯವಿಟ್ಟು 9446547033 ಅಥವಾ 7994087033 ಗೆ ಸಂಪರ್ಕಿಸಿರಿ. ನಿಮ್ಮ ಸಹಾಯವು ಅವರ ಬದುಕಿನಲ್ಲಿ ಬೆಳಕಾಗಬಹುದು
