A Homeopathic Medical Camp was organized at Snehalaya Psycho Social Rehabilitation Centre Manjeshwar, on 5th June, 2023 by the Yenepoya Homeopathic College, Mangalore. The Camp was solemnly inaugurated with the lighting of the lamp by Bro. Joseph Crasta, the founder of Snehalaya, along with Dr. Vijeyendra V Itagi, the Vice Principal of the Yenepoya Homoeopathic College Mangalore, after which the inaugural address was rendered.
The Camp commenced at sharp 10 AM and ended at 12 PM. It was decided that the Camp would be held at Snehalaya every week on Monday. Altogether 61 of our residents attended this camp and benefited from it. There was also a team of 17 participants from Yenepoya College.

ಯೆನೆಪೋಯ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸ್ನೇಹಾಲಯದಲ್ಲಿ ಹೋಮಿಯೋಪತಿ ವೈದ್ಯಕೀಯ ಶಿಬಿರ
ದಿನಾಂಕ 5/06/2023 ರಂದು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ಚೆತನ ಕೇಂದ್ರದಲ್ಲಿ, ಮಂಗಳೂರಿನ ಯೆನೆಪೊಯ ಹೋಮಿಯೊಪತಿ ಆಸ್ಪತ್ರೆಯ ವತಿಯಿಂದ ಹೋಮಿಯೋಪತಿ ವೈದ್ಯಕೀಯ ಶಿಬಿರವು ಅಧಿಕ್ರತವಾಗಿ ಪ್ರಾರಂಭವಾಯಿತು. ಯೆನೆಪೊಯ ಹೋಮಿಯೊಪತಿ ಉಪ ಪ್ರಾಂಶುಪಾಲರಾದ ವಿಜಯೇಂದ್ರ ವಿ ಇಟಗಿ ಹಾಗು ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಗಾಟಿಸಿ ಶುಭ ಹಾರೈಸಿದರು.
ಹಾಗೆಯ ಮುಂಬರುವ ದಿನಗಳಲ್ಲಿ ಪ್ರತೀ ಸೊಮವಾರದಂದು ಈ ಶಿಬಿರವನ್ನು ನಡೆಸುವ ಬಗ್ಗೆ ಅಶ್ವಾಸನೆ ನೀಡಿದರು. ಈ ಶಿಬಿರದಲ್ಲಿ ಯೆನೆಪೋಯದ ಸುಮಾತರು 17 ಮಂದಿ ಸಿಬ್ಭಂದಿಗಳಿದ್ದು, ಸ್ನೇಹಾಲಯದ ಸುಮಾರು 61 ನಿವಾಸಿಗಳು ಇದರ ಪ್ರಯೋಜನ ಪಡೆದರು. ಶಿಬಿರವು ಬೆಳಗ್ಗೆ 10.30ಗೆ ಪ್ರಾರಂಬವಾಗಿ ಮಧ್ಯಾನ 12.30ಗೆ ಮುಕ್ತಾಯವಾಯಿತು.
