Successful Re – Union of Suman Devi with her family at Bihar

/

On 29/07/2022 Suman Devi aged 50 was rescued from Kasaragod railway station by Pink Police and was brought to Snehalaya. At the time of admission, she had psychiatric symptoms like inconsistent behavior, aggressive nature, irritability towards others, decreased hygiene, inappropriate talk, and violent nature. After participating in our all sessions like therapeutic activities and counseling sessions she recovered from her mental illness and was able to recollect her past. Then Suman Devi was sent to Shraddha Foundation for her further reunion process.

On 16/12/2022 Suman Devi was reunited with her family at  Jehanabad, Bihar. Her real name was Seema Devi. According to her family members, she was a divorcee due to which she was suffering from mental illness. After her divorce, she stayed along with her brother and sister-in-law, where she was forced to take medications due to which her mental illness became severe. She became a wanderer and lost her family contacts.

Her brother became emotional and also felt happy to see Suman Devi in a recovered condition. She was provided with one month of medicine and an aftercare program

Her brother took the responsibility of looking after Suman Devi. The family was extremely happy to have Suman Devi back and they thanked Snehalaya and Shraddha Foundation for their wholehearted service

ಬೀಹಾರದ ತನ್ನ ಕುಟುಂಬದೊಂದಿಗೆ ಸುಮನ್ ದೇವಿ ಅವರ ಸಂತೋಷದ ಪುನರ್ಮಿಲನ

ದಿನಾಂಕ 29/07/2022 ರಂದು 50 ವರ್ಷ ಪ್ರಾಯದ ಸುಮನ್ ದೇವಿ ಎಂಬವರನ್ನು ಕಾಸರಗೋಡು ರೈಲು ನಿಲ್ದಾಣದಿಂದ ಪಿಂಕ್ ಪೊಲೀಸರು ರಕ್ಷಿಸಿ ಸ್ನೇಹಾಲಯಕ್ಕೆ ಕರೆತಂದರು. ಪ್ರವೇಶದ ಸಮಯದಲ್ಲಿ, ಅವಳು ಅಸಮಂಜಸ ನಡವಳಿಕೆ, ಆಕ್ರಮಣಕಾರಿ ಸ್ವಭಾವ,ಅನುಚಿತ ಮಾತು ಮತ್ತು ಹಿಂಸಾತ್ಮಕ ಸ್ವಭಾವದಂತಹ ಮನೋವೈದ್ಯಕೀಯ ಲಕ್ಷಣಗಳನ್ನು ಹೊಂದಿದ್ದಳು. ಚಿಕಿತ್ಸಕ ಚಟುವಟಿಕೆಗಳು ಮತ್ತು ಕೌನ್ಸೆಲಿಂಗ್ ಸೆಷನ್‌ಗಳಂತಹ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಅವಳು ತನ್ನ ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡಳು ಹಾಗೂ ತನ್ನ ಕುಟುಂಬದ ವಿವರಗಳನ್ನು ಹಂಚಿಕೊಂಡರು. ನಂತರ ಸುಮನ್ ದೇವಿಯನ್ನು ಅವರ ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಶ್ರದ್ಧಾ ಫೌಂಡೇಶನ್‌ಗೆ ಕಳುಹಿಸಲಾಯಿತು.

ದಿನಾಂಕ 16/12/2022 ರಂದು ಬಿಹಾರದ ಜೆಹಾನಾಬಾದ್‌ನಲ್ಲಿ ಸುಮನ್ ದೇವಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾದರು. ಆಕೆಯ ಕುಟುಂಬಸ್ಥರ ಪ್ರಕಾರ ಆಕೆಯ ನಿಜವಾದ ಹೆಸರು ಸೀಮಾ ದೇವಿ ಮತ್ತು ಆಕೆ ವಿಚ್ಛೇದನ ಪಡೆದಿದ್ದರಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ವಿಚ್ಛೇದನದ ನಂತರ, ಅವಳು ತನ್ನ ಸಹೋದರ ಮತ್ತು ಅತ್ತಿಗೆಯೊಂದಿಗೆ ವಾಸಿಸುತ್ತಿದ್ದರು, ಅಲ್ಲಿ ಅವಳಿಗೆ  ಔಷಧಿಗಳನ್ನು ತೆಗೆದುಕೊಳ್ಳಲು  ಒತ್ತಾಯಿಸಲಾಯಿತು, ಇದರಿಂದಾಗಿ ಅವಳ ಮಾನಸಿಕ ಅಸ್ವಸ್ಥತೆಯು ತೀವ್ರವಾಯಿತು. ಇದರ ಪರಿಣಾಮವಾಗಿ ಅವಳು ಅಲೆಮಾರಿಯದಳು ಮತ್ತು ತನ್ನ ಕುಟುಂಬದ ಸಂಪರ್ಕವನ್ನು ಕಳೆದುಕೊಂಡಳು.

ಚೇತರಿಸಿಕೊಂಡ ಸ್ಥಿತಿಯಲ್ಲಿ ಸುಮನ್ ದೇವಿ ಅವರನ್ನು ನೋಡಿ ಆಕೆಯ ಸಹೋದರ ಸಂತೋಷದಿಂದ ಭಾವುಕರಾದರು ಹಾಗೂ ಸುಮನ್ ದೇವಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡರು. ಆಕೆಗೆ ಒಂದು ತಿಂಗಳ ಔಷಧಿ ಮತ್ತು ನಂತರದ ಆರೈಕೆ ಕಾರ್ಯಕ್ರಮವನ್ನು ಒದಗಿಸಲಾಯಿತು

ಸುಮನ್ ದೇವಿಯನ್ನು ಸ್ವಸ್ತಿತಿಯಲ್ಲಿ ಮರಳಿ ಪಡೆದ್ದಕ್ಕೆಆವರ ಕುಟುಂಬವು  ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ಗೆ ಅವರ ಪೂರ್ಣ ಹೃದಯದ ಸೇವೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

Need Help?