Help Reunite Mr. Dharvind with His Family

/

Manjeshwar: On May 28, 2025, the compassionate team from Snehalaya, led by Br Joseph Crasta, rescued a 38-year-old man, Mr. Dharvind, near AJ Hospital in Mangalore. Found aimlessly wandering, Mr. Dharvind identified his native place as Madhya Pradesh.

He speaks only Hindi and shows signs of prolonged distress — a history of alcohol use, tobacco dependence, disheveled appearance, and poor personal hygiene.

Now safely housed at Snehalaya Psycho-Social Rehabilitation Home for Men, he is receiving the care and support he so urgently needed.

Snehalaya is making every effort to trace his family and restore him to the life he once knew.

If you recognize Mr. Dharvind or have any information about his identity or family, please reach out to Snehalaya at 9446547033 or 7994087033.

Your help can bring a lost soul back home.

snehalaya-dharvinda-rescue-28may2025-07 snehalaya-dharvinda-rescue-28may2025-02 snehalaya-dharvinda-rescue-28may2025-03 snehalaya-dharvinda-rescue-28may2025-04 snehalaya-dharvinda-rescue-28may2025-05 snehalaya-dharvinda-rescue-28may2025-06

ತೊಂದರೆಗೊಳಗಾದ ಶ್ರೀ ಧರ್ವಿಂದನಿಗೆ ಸ್ನೇಹಾಲಯದ ಶ್ರೀರಕ್ಷೆಯ ಕವಚ:

ಮೇ 28, 2025 ರಂದು, ಮಂಗಳೂರಿನ ಎ.ಜೆ (A.J) ಆಸ್ಪತ್ರೆಯ ಹತ್ತಿರ ಬ್ರದರ್ ಜೋಸೆಫ್ ಕ್ರಾಸ್ತ ಹೋಗುತ್ತಿರುವಾಗ, ಮನೋವೈಕಲ್ಯ ಹೊಂದಿದ್ದ ಒಬ್ಬ ವ್ಯಕ್ತಿಯು ರಸ್ತೆಯ ಬದಿಯಲ್ಲಿ ನಡೆಯುತ್ತಿರುವುದನ್ನು ಗಮನಿಸಿದ ಇವರು ತನ್ನ ಕಾರಿನಲ್ಲಿ ಕುಳ್ಳಿರಿಸಿ ತಮ್ಮ ತಂಡಕ್ಕೆ ಹಸ್ತಾಂತರಿಸಿದರು. 38 ವರ್ಷದ ಶ್ರೀ ಧರ್ವಿಂದ್ ತನ್ನ ಸ್ವಂತ ಸ್ಥಳ ಮಧ್ಯಪ್ರದೇಶ ಎಂದು ಹೇಳಿಕೊಂಡಿದ್ದಾರೆ.

ಶ್ರೀ ಧರ್ವಿಂದ್ ಹಿಂದಿಯಲ್ಲಿ ಮಾತನಾಡುತ್ತಾರೆ, ಪತ್ತೆಯಾದ ಸಮಯದಲ್ಲಿ ಅಲೆಮಾರಿ ಸ್ವಭಾವ, ತಂಬಾಕು ಮತ್ತು ಮದ್ಯಪಾನದ ಬಳಕೆ, ವೈಯಕ್ತಿಕ ಸ್ವಚ್ಛತೆಯ ಕೊರತೆಯಲ್ಲಿ ಕಂಡುಬಂದರು ಮತ್ತು ಹರಕು ಬಟ್ಟೆಗಳನ್ನು ಧರಿಸಿದ್ದರು. ಪ್ರಸ್ತುತ, ಅವರು ಸ್ನೇಹಾಲಯ ಪುರುಷರ ಮನೋ-ಸಾಮಾಜಿಕ ಪುನರ್ವಸತಿ ಗೃಹದಲ್ಲಿ ದಾಖಲಾಗಿದ್ದಾರೆ, ಅಲ್ಲಿ ಅವರಿಗೆ ಅಗತ್ಯವಾದ ಆರೈಕೆ ಮತ್ತು ಬೆಂಬಲವನ್ನು ನೀಡಲಾಗುತ್ತಿದೆ.

ಅವರ ಕುಟುಂಬ ಮತ್ತು ಹಿನ್ನೆಲೆಯನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಅವರ ಗುರುತು, ಕುಟುಂಬ ಅಥವಾ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯವನ್ನು 9446547033 ಅಥವಾ 7994087033 ಸಂಖ್ಯೆಯಲ್ಲಿ ಸಂಪರ್ಕಿಸಿ.ನಿಮ್ಮ ಸಹಾಯವು ಅವರನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದುಗೂಡಿಸಲು ಸಹಾಯ ಮಾಡಬಹುದು.

Leave a Reply

Your email address will not be published. Required fields are marked *

Need Help?