Manjeshwar, May 26, 2025 – In a heart-touching act of compassion, the Snehalaya team, led by Br Joseph Crasta, extended a lifeline to Mr. Babu, a 45-year-old man found in a deeply distressed state near Morgan Gate. The situation was brought to light by Mr. Vijay from Morgan Gate, who informed the team about Mr. Babu’s condition., Mr. Babu appeared disoriented and neglected, his physical condition indicating long-term hardship. His lack of personal hygiene and emotional turmoil suggested he may have been battling mental health challenges or facing severe social neglect.
Moved by his plight, the dedicated Snehalaya team immediately stepped in. Known for their relentless commitment to the marginalized, they offered Mr. Babu the care, comfort, and dignity he desperately needed.
Mr. Babu has since been admitted to the Snehalaya Psycho-Social Rehabilitation Center (SPSRC), where he is receiving comprehensive care and support on his path to recovery and reintegration into society.
Snehalaya is also appealing to the public for any information about Mr. Babu’s identity, family, or background. If you recognize him or have any relevant information, kindly contact 9446547033 or 7994087033.
Let us come together in humanity and help give Mr. Babu the life he deserves.
ಶ್ರೀ ಬಾಬುನವರ ಜೀವನಕ್ಕೆ ಹೊಸ ಆಶಾಕಿರಣ: ಮಂಗಳೂರಿನ ಬೀದಿಯಿಂದ ರಕ್ಷಿಸಿ ಕಾಪಾಡಿದ ಸ್ನೇಹಾಲಯ.
ಮಂಜೇಶ್ವರ, ಮೇ 26, 2025 – ಒಂದು ಹೃದಯಸ್ಪರ್ಶಿ ಕಾರ್ಯದಲ್ಲಿ, ಬ್ರ. ಜೋಸೆಫ್ ಕ್ರಾಸ್ತಾ ನೇತೃತ್ವದ ಸ್ನೇಹಾಲಯ ತಂಡವು, ಮಾರ್ಗನ್ ಗೇಟ್ ಬಳಿ ತೀವ್ರ ದುರ್ಬಲ ಸ್ಥಿತಿಯಲ್ಲಿ ಕಂಡುಬಂದ 45 ವರ್ಷದ ಶ್ರೀ ಬಾಬು ಅವರು ಮೊರ್ಗನ್ ಗೇಟ್ ಬಳಿ ತುಂಬಾ ಸಂಕಷ್ಟದ ಸ್ಥಿತಿಯಲ್ಲಿ ಕಂಡುಬಂದರು. ಈ ವಿಷಯವನ್ನು ಮೊರ್ಗನ್ ಗೇಟ್ನ ಶ್ರೀ ವಿಜಯ್ ಅವರು ಸ್ನೇಹಾಲಯದ ತಂಡಕ್ಕೆ ತಿಳಿಸಿದರು,
ಪತ್ತೆಯಾದ ಸಮಯದಲ್ಲಿ ಶ್ರೀ ಬಾಬು ದಿಕ್ಕು ದಿಶೆಯ ಗೊಂದಲ, ವಯಕ್ತಿಕ ಸ್ವಚ್ಛತೆಯ ಕೊರತೆ, ಮಾನಸಿಕ ಒತ್ತಡ ಮತ್ತು ಉಪೇಕ್ಷಿತ ಸ್ಥಿತಿಯಲ್ಲಿದ್ದರು. ಅವರ ದೈಹಿಕ ಸ್ಥಿತಿ ದೀರ್ಘಕಾಲದ ನರಳಾಟವನ್ನು ಸೂಚಿಸುತ್ತಿತ್ತು.
ಪ್ರಾಥಮಿಕ ತಪಾಸಣೆಯಲ್ಲಿ ಬಾಬು ಅವರು ಭಾವನಾತ್ಮಕವಾಗಿ ಸಾಮಾಜಿಕ ಉಪೇಕ್ಷೆಗೆ ಬಲಿಯಾಗಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅವರ ದಯನೀಯ ಸ್ಥಿತಿಯಿಂದ ಮನಮಿಡಿದ ಸ್ನೇಹಾಲಯ ರಕ್ಷಣಾ ತಂಡ, ತಕ್ಷಣವೇ ಮಧ್ಯ ಪ್ರವೇಶಿಸಿ ಬಾಬುನವರಿಗೆ ಅಗತ್ಯವಿರುವ ಎಲ್ಲಾ ಉಪಚಾರ ಆರೈಕೆಯನ್ನು ನೀಡಲು ಮುಂದಾಯಿತು.
ಅಂಚಿನಲ್ಲಿರುವವರ ಸಹಾಯಕ್ಕೆ ಹಾಗೂ ತನ್ನ ಅವಿರತ ಸಮರ್ಪಣೆಗೆ ಸದಾ ಸಿದ್ಧವಿರುವ ಸ್ನೇಹಾಲಯ ಶ್ರೀ ಬಾಬು ಅವರಿಗೆ ಅಗತ್ಯವಾದ ಕಾಳಜಿ, ಸೌಕರ್ಯ, ಮತ್ತು ಗೌರವವನ್ನು ಒದಗಿಸಿತು.
ಪ್ರಸ್ತುತ ಶ್ರೀ ಬಾಬು ಅವರನ್ನು ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ (SPSRC) ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಸಮಗ್ರ ವೈದ್ಯಕೀಯ ನೆರವು ಹಾಗೂ ಸಮಾಜಕ್ಕೆ ಮರಳಿ ಸೇರಿಕೊಳ್ಳಲು ಅಗತ್ಯವಿರುವ ಮಾನಸಿಕ, ಭಾವನಾತ್ಮಕ ಬೆಂಬಲವನ್ನು ನೀಡಲಾಗುತ್ತಿದೆ.
ಈ ಕುರಿತು ಶ್ರೀ ಬಾಬು ಅವರ ಗುರುತು, ಕುಟುಂಬ, ಅಥವಾ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ತಾವು ಹೊಂದಿದ್ದರೆ ಅಥವಾ ಯಾವುದೇ ಸಂಬಂಧಿತ ಮಾಹಿತಿ ಇದ್ದರೆ, ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ, ಮಾನವ ಹಿತದ ಕಾರ್ಯದಲ್ಲಿ ಒಗ್ಗೂಡಿ, ಶ್ರೀ ಬಾಬು ಅವರಿಗೆ ಅವರು ಅರ್ಹರಾದ ಜೀವನವನ್ನು ನೀಡಲು ಸಹಕರಿಸೋಣ.