On April 25, 2025, Snehalaya Charitable Trust in Kasaragod reunited Bhimappa, a 48-year-old man from Karnataka, with his family after five years of separation due to untreated mental illness.
A farmer from Davangere, Bhimappa had escaped from Shivamogga Hospital during treatment and was lost to his family, who feared he was dead after his wife’s recent passing. Found wandering on February 15, 2025, Snehalaya provided him psychiatric care and transfered to Shraddha Foundation to traced his family.
The emotional reunion with his brother, mother, and three daughters marked the end of their ordeal. His family, supported by their community, will continue his treatment, with Snehalaya providing two months of medication. The story highlights the impact of mental illness and Snehalaya’s role in restoring dignity and family bonds.
Thanks to Snehalaya and Shraddha Foundations for this humanitarian service.
ಭೀಮಪ್ಪನ ಬಾಳಿನಲ್ಲಿ ಪ್ರತ್ಯಾಶೆಯ ಹೊಂಗಿರಣ ಬೆಳಗಿದ ಸ್ನೇಹಾಲಯ
ಏಪ್ರಿಲ್ 25, 2025 ರಂದು, ಕಾಸರಗೋಡಿನ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಕರ್ನಾಟಕದ 48 ವರ್ಷ ಪ್ರಾಯದ, ಚಿಕಿತ್ಸೆ ದೊರಕದೆ ಮಾನಸಿಕ ಖಾಯಿಲೆಯಿಂದಾಗಿ ಐದು ವರ್ಷಗಳ ಕಾಲ ಕುಟುಂಬದಿಂದ ಬೇರ್ಪಟ್ಟಿದ್ದಭೀಮಪ್ಪನನ್ನು, ಅವನ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಿತು.
ದಾವಣಗೆರೆಯ ರೈತನಾದ ಭೀಮಪ್ಪ, ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ತಪ್ಪಿಸಿಕೊಂಡು ಕಾಣೆಯಾಗಿದ್ದ. ಅವನ ಪತ್ನಿಯ ಇತ್ತೀಚಿನ ಮರಣದಿಂದ ಕುಟುಂಬವು ಭೀಮಪ್ಪ ಸತ್ತಿರಬಹುದೆಂದು ಭಾವಿಸಿತ್ತು.
ಫೆಬ್ರವರಿ 15, 2025 ರಂದು ದಿಕ್ಕಿಲ್ಲದೆ ಅಲೆಯುತ್ತಿರುವಾಗ ಕಂಡುಬಂದ ಭೀಮಪ್ಪನಿಗೆ ಸ್ನೇಹಾಲಯವು ಮಾನಸಿಕ ಚಿಕಿತ್ಸೆಯನ್ನು ಒದಗಿಸಿ, ಅವನ ಕುಟುಂಬವನ್ನು ಪತ್ತೆ ಹಚ್ಚಿತು. ಅನಂತರದ ಒಂದು ಹ್ರದಯಸ್ಪರ್ಷಿ ಮಿಲನದಲ್ಲಿ ಆತ ತನ್ನ ಸಹೋದರ, ತಾಯಿ ಮತ್ತು ಮೂವರು ಪುತ್ರಿಯರೊಂದಿಗೆ ಪುನಃ ಸೇರ್ಪಡಿಸಲ್ಪಟ್ಟರು ಹಾಗೂ ತನ್ನ ಅಗಲಿಕೆಯ ಮತ್ತು ಕಷ್ಟದ ಜೀವನಕ್ಕೆ ವಿದಾಯ ಹೇಳಿದರು.
ಸಮುದಾಯದ ಬೆಂಬಲದೊಂದಿಗೆ ಅವನ ಕುಟುಂಬವು ಚಿಕಿತ್ಸೆಯನ್ನು ಮುಂದುವರೆಸಲಿದ್ದು, ಸ್ನೇಹಾಲಯವು ಎರಡು ತಿಂಗಳ ಔಷಧಿಗಳನ್ನು ಒದಗಿಸಿದೆ. ಈ ಕಥೆಯು ಮಾನಸಿಕ ಖಾಯಿಲೆಯ ಪರಿಣಾಮವನ್ನು ಮತ್ತು ಕುಟುಂಬದ ಬಂಧವನ್ನು ಮರಳಿ ನೀಡುವಲ್ಲಿ ಸ್ನೇಹಾಲಯದ ಪಾತ್ರವನ್ನು ಎತ್ತಿ ತೋರಿಸುತ್ತದೆ.