Manjeshwaram, April 22, 2025 — In a commendable act of compassion and prompt response, the rescue team of the Snehalaya Psycho Social Trust successfully intervened on Tuesday to assist a man in visible psychological distress, found wandering the streets of Manjeshwaram.
The man, identified as Amen and believed to be in his 40s, was discovered without proper personal hygiene and exhibiting signs of severe disorientation. Eyewitnesses reported that Amen appeared to be walking aimlessly along the roadside, demonstrating markedly reduced psychomotor activity and an inability to engage in verbal communication.
Upon arrival, the Snehalaya team conducted an initial psychological and physical assessment. Based on their evaluation, Amen was identified as having an autistic personality, which may have contributed to his vulnerable condition and communication challenges.
The trust, known for its extensive work in mental health outreach and rehabilitation, has taken Amen under its care and is working to provide him with the necessary support and treatment.
This incident highlights both the growing need for mental health awareness in public spaces and the vital role of organizations like Snehalaya in providing urgent care to individuals in crisis.
ಸ್ನೇಹಾಲಯ ಮನೋ ಸಾಮಾಜಿಕ ಸಂಸ್ಥೆಯ ಮಾನವೀಯ ಸ್ಪಂದನೆಃ
ಮಂಜೇಶ್ವರದಲ್ಲಿ ಮಾನಸಿಕ ಪೀಡಿತ ವ್ಯಕ್ತಿಯ ರಕ್ಷಣೆ:
ಮಂಜೇಶ್ವರ, ಏಪ್ರಿಲ್ 22, 2025 — ಮಾನವೀಯತೆ ಮತ್ತು ತ್ವರಿತ ಕಾರ್ಯಚಟುವಟಿಕೆಯ ಉದಾಹರಣೆಯಾಗಿ, ಸ್ನೇಹಾಲಯ ಸ್ನೇಹಾಲಯ ಮನೋ ಸಾಮಾಜಿಕ ಸಂಸ್ಥೆಯ ರಕ್ಷಣಾ ತಂಡವು ಮಂಗಳವಾರ ಮಂಜೇಶ್ವರದ ರಸ್ತೆಗಳಲ್ಲಿ ಅನಿರ್ದಿಷ್ಟವಾಗಿ ಅಲೆಯುತ್ತಿದ್ದ ಮನೋವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರನ್ನು ಯಶಸ್ವಿಯಾಗಿ ರಕ್ಷಿಸಿತು.
ಆಮೆನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟ ಈ ವ್ಯಕ್ತಿ, ಸುಮಾರು ನಾಲ್ವತ್ತರ ಪ್ರಾಯದಲ್ಲಿ ಇರಬಹುದೆಂದು ನಂಬಲಾಗುತ್ತಿದ್ದು,ಪತ್ತೆಯಾದ ಸಮಯದಲ್ಲಿ ನಿರ್ಲಕ್ಷಿತ ವೈಯಕ್ತಿಕ ಸ್ವಚ್ಚತೆ ಮತ್ತು ತೀವ್ರ ಮಾನಸಿಕ ಗೊಂದಲದ ಲಕ್ಷಣಗಳೊಂದಿಗೆ ಕಂಡುಬಂದರು. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ಆಮೆನ್ ನಿರುದ್ಧೇಶವಾಗಿ ರಸ್ತೆಯಲ್ಲೇ ಹೆಜ್ಜೆಹಾಕುತ್ತಾ,ಧೀರ್ಘಕಾಲ ಶಾರೀರಿಕ ಚಟುವಟಿಕೆಗಳಿಲ್ಲದೆ, ಮಾತುಕತೆ ನಡೆಸಲು ಅಸಾಧ್ಯವೆನಿಸಿದ ಸ್ಥಿತಿಯಲ್ಲಿದ್ದರು ಎಂಬುದು ತಿಳಿದು ಬಂದಿದೆ.
ಸ್ನೇಹಾಲಯದ ತಂಡ ಸ್ಥಳಕ್ಕೆ ಆಗಮಿಸಿ, ತಕ್ಷಣ ಮನೋವೈಜ್ಞಾನಿಕ ಹಾಗೂ ಶಾರೀರಿಕ ಪರಿಶೀಲನೆ ನಡೆಸಿತು. ಈ ಅನ್ವೇಷಣೆಯ ಆಧಾರದಲ್ಲಿ, ಆಮೆನ್ ಅವರಿಗೆ ಸ್ವಲೀನತೆಯ [autistic] ವ್ಯಕ್ತಿತ್ವವಿದ್ದು ಇದರಿಂದಾಗಿ ಅವರ ವರ್ತನೆಯಲ್ಲಿಯ ಗೊಂದಲ ಮತ್ತು ಮಾತನಾಡುವ ಅಸಾಧ್ಯತೆ ಕಂಡುಬಂದಿರಬಹುದೆಂದು ಅಂದಾಜಿಸಲಾಗಿದೆ.
ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ವಿಶಿಷ್ಟವಾದ ಕೊಡುಗೆ ನೀಡುತ್ತಿರುವ ಸ್ನೇಹಾಲಯ ಟ್ರಸ್ಟ್, ಈಗ ಆಮೆನ್ ನನ್ನು ತನ್ನ ಸಂರಕ್ಷಣೆಯಲ್ಲಿ ತೆಗೆದುಕೊಂಡಿದ್ದು, ಅವರಿಗೆ ಅಗತ್ಯವಿರುವ ಸಮರ್ಪಕ ಚಿಕಿತ್ಸೆ ಹಾಗೂ ಬೆಂಬಲ ಒದಗಿಸುವಲ್ಲಿ ತೊಡಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಮತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ತುರ್ತು ಸಹಾಯ ನೀಡುವಲ್ಲಿ ಸ್ಮೇಹಾಲಯದಂಥ ಸಂಸ್ಥೆಗಳ ಪಾತ್ರವನ್ನು ಈ ಘಟನೆ ಮತ್ತೊಮ್ಮೆ ಪ್ರಾಮುಖ್ಯತೆಯಿಂದ ಎತ್ತಿಹಿಡಿದಿದೆ.