Help Us Reunite Sairabanu with Her Family

/

Manjeshwar, April 15, 2025 — A 48-year-old woman named Sairabanu was rescued from the streets of Manjeswar by the Snehalaya team. Found in a deeply vulnerable condition, with poor personal hygiene and signs of psychiatric distress, she is now safe and receiving care at the Snehalaya Psycho-Social Rehabilitation Home for Women.
She communicates in Hindi language.
If you recognize her or have any information that could help us trace her family, please reach out to us at 9446547033 or 7994087033.
Your kindness and action could bring light back into Sairabanu’s life and reunite her with the loved ones she may still be hoping to see again. Let’s come together to help her find her way home.

snehalaya-sairabanu-rescue-19apr2025-02 snehalaya-sairabanu-rescue-19apr2025-03 snehalaya-sairabanu-rescue-19apr2025-04

ಸೈರಾಬಾನು ಅವರ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ಸಹಾಯ ಮಾಡುವಂತೆ ಮನವಿ

ಮಂಜೇಶ್ವರ, ಏಪ್ರಿಲ್ 15, 2025 — ಸೈರಾಬಾನು ಎಂಬ 48 ವರ್ಷದ ಮಹಿಳೆಯನ್ನು ಮಂಜೇಶ್ವರ ನಗರದ ಬೀದಿಗಳಿಂದ ಸ್ನೇಹಾಲಯದ ರಕ್ಷಣಾ ತಂಡವು ಆತ್ಮೀಯತೆಯಿಂದ ರಕ್ಷಿಸಿತು. ಪತ್ತೆಯಾದ ಸಂದರ್ಭದಲ್ಲ, ತೀವ್ರ ಆಂತರಿಕ ಸಂಕಟದಿಂದ ಬಳಲುತ್ತಿದ್ದು, ವೈಯಕ್ತಿಕ ಸ್ವಚ್ಛತೆ ಇಲ್ಲದ ಸ್ಥಿತಿ ಹಾಗೂ ಮಾನಸಿಕ ಅಸ್ವಸ್ಥತೆಯ ಸುಳಿವುಗಳನ್ನು ಹೊಂದಿದ್ದರು. ಪ್ರಸ್ತುತ, ಅವರು ಸ್ನೇಹಾಲಯ ಮಹಿಳಾ ಮಾನಸಿಕ ಪುನರ್ವಸತಿ ಗೃಹದಲ್ಲಿ ಆರೈಕೆಗೊಳಗಾಗಿ, ಸಮರ್ಪಿತ ವೈದ್ಯಕೀಯ ಚಿಕಿತ್ಸೆ, ಮಾನಸಿಕ ಹಾಗೂ ಶಾರೀರಿಕ ಉಪಚಾರಗಳೊಂದಿಗೆ ಸಹಾನುಭೂತಿಯ ಪೂರ್ಣ ವಾತಾವರಣದಲ್ಲಿ ಬದುಕುವ ಪ್ರಯತ್ನದಲ್ಲಿದ್ದಾರೆ.

ಅವರು ಮುಖ್ಯವಾಗಿ ಹಿಂದಿ ಭಾಷೆಯಲ್ಲಿಯೇ ಸಂವಹನ ಮಾಡುತ್ತಿದ್ದು, ಯಾರಾದರೂ ಈಮಹಿಳೆಯನ್ನು ಗುರುತಿಸಿ, ಅವರ ಕುಟುಂಬದ ಕುರಿತು ಕೆಲವಾದರೂ ಮಾಹಿತಿ ಹೊಂದಿದ್ದರೆ, ದಯಮಾಡಿ 9446547033 ಅಥವಾ 7994087033 ಸಂಖ್ಯೆಗಳಿಗೆ ಸಂಪರ್ಕಿಸಲು ವಿನಂತಿಸುತ್ತೇವೆ.

ನಿಮ್ಮ ಸೌಹಾರ್ದಯುತ ಸ್ಪಂದನೆ ಮತ್ತು ಸಹಕಾರದಿಂದ, ಸೈರಾಬಾನು ಅವರ ಜೀವನದಲ್ಲಿ ನಂದಿದ ಬೆಳಕು ಮರಳಿ ಬೆಳಗಬಹುದು. ಅವರು ಇಂದಿಗೂ ನಿರೀಕ್ಷಿಸುತ್ತಿರುವ ತಮ್ಮ ಪ್ರೀತಿಯವರೆಡೆಗೆ ಮತ್ತೊಮ್ಮೆ ತಲುಪಲು ಇದು ದಾರಿಯಾಗಬಹುದು.

ಬನ್ನಿ, ನಾವೆಲ್ಲರೂ ಕೈಜೋಡಿಸಿ ಈ ಮನವಿ ಅರಸಿ, ಸೈರಾಬಾನುವನ್ನು ಅವರ ಮನೆಬಾಗಿಲಿಗೆ ಮತ್ತೆ ಕರೆದೊಯ್ಯೋಣ.

Leave a Reply

Your email address will not be published. Required fields are marked *

Need Help?