A Son Returns: Jamal Reunited with Family After 5 Years of Silence

/

In a moving turn of events, Jamal Husain   known as Abdul during his years away  was joyfully reunited with his family on April 10, 2025, in Dahua, Malda, West Bengal, after five long years of separation.

Jamal had been battling mental illness for over a decade and had previously undergone treatment at Ranchi Mental Hospital. In the midst of his struggles, he went missing, leaving his family heartbroken and fearing the worst.

Hope was rekindled when public-spirited individuals Sayyad Zafar and Pasha found Jamal in Nellyadi and brought him to Snehalaya Charitable Trust, Kasaragod, on January 26, 2025. After receiving care and showing remarkable improvement, Jamal was transferred to Shraddha Foundation, which facilitated the emotional reunion.

Jamal’s return was met with tears and joy. His mother, brothers, and uncle (Chacha) embraced him, overwhelmed with relief and gratitude. The community’s response was overwhelmingly positive, with neighbors and villagers warmly welcoming him back.

Jamal, who remains unmarried, is one of six siblings. His father had passed away during his absence. This reunion stands as a powerful reminder of the enduring bond of family and the transformative power of compassion.

snehalaya-jamal-reunion-12apr2025-02 snehalaya-jamal-reunion-12apr2025-03 snehalaya-jamal-reunion-12apr2025-04 snehalaya-jamal-reunion-12apr2025-05

“ಮನೆಗೆ ವಾಪಾಸಾದ ಮಗ:
ಐದು ವರ್ಷಗಳ ವಿಯೋಗದ ಬಳಿಕ ತನ್ನ ಕುಟುಂಬದೊಂದಿಗೆ ಪುನರ್ಮಿಲನಗೊಂಡ ಜಮಾಲ್ “

2025 ಏಪ್ರಿಲ್ 10 ರ ಒಂದು ಆನಂದಭರಿತ ಕ್ಷಣದಲ್ಲಿ [ಪ್ರೀತಿಯಿಂದ ಅಬ್ದುಲ್ಎಂದು ಕರೆಯಲ್ಪಡುವ] ಜಮಾಲ್ ಹುಸೇನ್ 2025 ಏಪ್ರಿಲ್ 10 ರಂದು ದಹುವ, ಮಾಲ್ದಾ, ಉತ್ತರಬಂಗಾಲಯದಲ್ಲಿ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಪುನರ್ಮಿಲನ ಹೂಂದಿದನು.

ಕಳೆದ ಹತ್ತು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಟ ಮಾಡುತ್ತಿದ್ದ ಜಮಾಲ್, ಹಿಂದೆ ರಾಂಚಿಯ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಮಧ್ಯೆೊಂದು ದಿನ ಅಕಸ್ಮಾತ್ ಅವರು ಕಾಣೆಯಾಗಿದ್ದರಿಂದ, ಕುಟುಂಬವು ಆತಂಕ, ಭೀತಿಯಲ್ಲಿದ್ದು, ಅತ್ಯಂತ ದುಃಖದಿಂದ ಆದರೆ ನಿರೀಕ್ಷೆಯಿಂದ ದಿನ ಕಳೆಯುತ್ತಿದ್ದರು

ಒಂದು ದಿನ ಸಮಾಜ ಸೇವಕರಾದ ಸಯ್ಯದ್ ಝಫರ್ ಹಾಗೂ ಪಾಷಾ ಎಂಬವರು ನೆಲ್ಲ್ಯಾಡಿಯಲ್ಲಿ ಜಮಾಲ್ನನ್ನು ಕಂಡು, 2025ರ ಜನವರಿ 26ರಂದು ಕಾಸರಗೋಡಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ಗೆ ಕರೆದುಕೊಂಡು ಬಂದರು. ಸ್ನೇಹಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ ಜಮಾಲ್ ಅವರಿಗೆ ಪ್ರೀತಿಯಿಂದ ಕೂಡಿದ ಆರೈಕೆ, ವೈಧ್ಯಕೀಯ ನೆರವು ಮತ್ತು ಮಾನಸಿಕ ಬೆಂಬಲ ದೊರೆತಿದ್ದರಿಂದ ಾವರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂತು. ಪುನರ್ಮಿಲನದ ಮುಂದಿನ ಪ್ರಕ್ರಿಯೆಗಾಗಿ ಅವರನ್ನು ಶ್ರೀಮಂತವಾದ ಶ್ರದ್ಧಾ ಫೌಂಡೇಶನ್ಗೆ ವರ್ಗಾಯಿಸಲಾಯಿತು. ಇದೇ ಸಂಸ್ಥೆಯ ಸಹಕಾರದಿಂದ ಜಮಾಲ್ನ ಪುನಃಕುಟುಂಬಸಮಾಗಮ ಸಂಭವಿಸಿತು.

ಜಮಾಲ್ ಮನೆಗೆ ಮರಳುವ ಕ್ಷಣ ಅತ್ಯಂತ ಆನಂದದಾಯಕ ಮತ್ತು ಸಂತೋಷದಿಂದ ತುಂಬಿತ್ತು. ಅವರ ತಾಯಿ, ಅಣ್ಣಂದಿರು ಮತ್ತು ಚಾಚಾ (ಮಾಮ) ಭಾವೋದ್ರೇಕರಾಗಿ ಜಮಾಲನನ್ನು ತಬ್ಬಿಕೊಂಡು ಸ್ವಾಗತಿಸಿದರು. ಈ ಪುನರ್ಮಿಲನವನ್ನು ವೀಕ್ಷಿಸಲು ನೆರೆಹೊರೆಯವರು ಹಾಗೂ ಹಳ್ಳಿಯ ಜನರು ಉಪಸ್ಥಿತರಿದ್ದು ಅವರು ಸಹಾ ಅತ್ಯಂತ ಪ್ರೀತ್ತ್ಯಾದಾರಗಳಿಂದ ಅವರನ್ನು ಬರಮಾಡಿಕೊಂಡರು.

ವಿವಾಹವಾಗದ ಜಮಾಲ್, ಆರು ಮಕ್ಕಳಲ್ಲಿ ಒಬ್ಬರು. ಜಮಾಲನ ತಂದೆ ಅವರ ಅನುಪಸ್ಥಿತಿಯ ಸಮಯದಲ್ಲೇ ಇಹಲೋಕ ತ್ಯಜಿಸಿದ್ದರು. ಈ ಪುನರ್ಮಿಲನವು ಕುಟುಂಬದ ಅನಂತ ಬಂಧ ಮತ್ತು ಸ್ನೇಹಾಲಯ ಮತ್ತು ಶ್ರದ್ದಾ ಸಂಸ್ಥೆಗಳ ಅವಿರತ ಶ್ರಮದ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

Need Help?