28 Year Old Vikas Rescued from Car Street, Mangalore: Snehalaya Appeals for Help in Reuniting Him with His Family

/

Manjeshwar: March 31, 2025: With the timely information, prudence, and immediate assistance of Mr. Gurudath Nayak, a concerned citizen, the Snehalaya Rescue Team successfully rescued a 28-year-old man named Vikas, who was found wandering in Car Street, Mangalore.

At the time of his rescue, Vikas exhibited signs of severe neglect, poor hygiene, and psychiatric distress. He appeared disoriented, engaged in self-smiling, and had difficulty speaking. Currently, he is unable to provide any information about his identity or family.

We appeal to the community for assistance in identifying Vikas and reuniting him with his loved ones. If you have any information, please contact us at 9446547033 or 7994087033.

Your support in helping Vikas find his family is deeply appreciated.

snehalaya-vikas-rescue-01apr2025-02 snehalaya-vikas-rescue-01apr2025-03 snehalaya-vikas-rescue-01apr2025-04 snehalaya-vikas-rescue-01apr2025-05

ಮಂಗಳೂರು ಕಾರ್ ಸ್ಟ್ರೀಟ್ ನಲ್ಲಿ ಪತ್ತೆಯಾದ 28 ವರ್ಷದ ವಿಕಾಸ್
ಆತನ ಕುಟುಂಬವನ್ನು ಪತ್ತೆಹಚ್ಚಲು ಸಹಾಯಕ್ಕಾಗಿ ಸ್ನೇಹಾಲಯದ ಮನವಿ

ಮಂಜೇಶ್ವರ, ಮಾರ್ಚ್ 31, 2025: ಸ್ನೇಹಾಲಯ ರಕ್ಷಣಾ ತಂಡವು, ಸಾಮಾಜಿಕ ಕಾರ್ಯಕರ್ತರಾದ ಶ್ರೀ ಗುರುದತ್ ನಾಯಕ್ ಅವರ ಮಾಹಿತಿ ಮತ್ತು ಸಹಾಯದೊಂದಿಗೆ, ಮಂಗಳೂರು ಕಾರ್ ಸ್ಟ್ರೀಟ್ನಲ್ಲಿ ಅಲೆಮಾರಿಯಾಗಿ ತಿರುಗಾಡುತ್ತಿದ್ದ 28 ವರ್ಷದ ವಿಕಾಸ್ ಅವರನ್ನು ಯಶಸ್ವಿಯಾಗಿ ರಕ್ಷಿಸಿದೆ.

ರಕ್ಷಣೆ ಸಮಯದಲ್ಲಿ, ವಿಕಾಸ್ ನಿರ್ಲಕ್ಷ್ಯದಿಂದ ಬಳಲುತ್ತಿದ್ದರೆ, ಶೌಚ್ಯತೆ ಕೊರತೆಯಿಂದ ಕೂಡಿದ್ದು, ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದರು. ಅವರು ಗೊಂದಲಗೊಂಡ ಸ್ಥಿತಿಯಲ್ಲಿದ್ದು, ತಮ್ಮಲ್ಲಿಯೇ ನಗುತ್ತಾ, ಮಾತನಾಡಲು ಕಷ್ಟಪಡುತ್ತಿದ್ದರು. ಪ್ರಸ್ತುತ, ಅವರಿಗೆ ತಮ್ಮ ಹೆಸರು ಅಥವಾ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ.

ವಿಕಾಸ್ ಅವರನ್ನು ಅವರ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ಅವರ ಕುಟುಂಬದ ಬಗ್ಗೆ ಸಾರ್ವಜನಿಕರಲ್ಲಿ ಯಾರಿಗಾದರೂ ಯಾವುದೇ ಮಾಹಿತಿ ಅಥವಾ ಸುಳಿವು ಇದ್ದಲ್ಲಿ ಸಾರ್ವಜನಿಕರನ್ನು 9446547033 ಅಥವಾ 7994087033 ಸಂಪರ್ಕಿಸಲು ಕೋರಲಾಗಿದೆ,

Leave a Reply

Your email address will not be published. Required fields are marked *

Need Help?