Young Man Rescued by Snehalaya from Mangalore Station

/

Manjeshwar: March 15, 2025 – 23 Year-old man, Alok Bakshi, was rescued by local authorities and the Snehalaya team from Mangalore Central Railway Station after being found in a state of severe distress.
Mr. Bakshi was disoriented, showing signs of emotional instability, neglect, and delusional thoughts. Authorities swiftly intervened, and the healthcare professionals at Snehalaya are working to provide him with the necessary care.
Anyone with information about Mr. Bakshi or his family is urged to contact 9446547033 or 7994087033 to support his recovery.

snehalaya-alok-rescue-17mar2025-03 snehalaya-alok-rescue-17mar2025-04 snehalaya-alok-rescue-17mar2025-05 snehalaya-alok-rescue-17mar2025-06-3

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಯುವಕನನ್ನು ರಕ್ಷಿಸಿದ ಸ್ನೇಹಾಲಯ

ಮಂಜೇಶ್ವರ: ಮಾರ್ಚ್ 15, 2025 – 23 ವರ್ಷದ ಅಲೋಕ್ ಬಕ್ಷಿ ಎನ್ನುವ ಯುವಕನನ್ನು ಸ್ಥಳೀಯ ಅಧಿಕಾರಿಗಳು ಮತ್ತು ಸ್ನೇಹಾಲಯ ರಕ್ಷಣಾ ತಂಡವು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಸಂಕಷ್ಟದ ಸ್ಥಿತಿಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದರು.

ಶ್ರೀ ಬಕ್ಷಿ ಮಾನಸಿಕವಾಗಿ ಗೊಂದಲಗೊಂಡು, ಅಸ್ಥಿರತೆ, ನಿರ್ಲಕ್ಷ್ಯ ಮತ್ತು ಭ್ರಮಾತ್ಮಕ ಚಿಂತನೆಗಳ ಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದರು. ಅಧಿಕಾರಿಗಳು ತಕ್ಷಣವೇ ಕ್ರಮ ತೆಗೆದುಕೊಂಡು ಆತನನ್ನು ಮಂಜೆಶ್ವರದ ಸ್ನೇಹಾಲಯ ಮನೋ ಸಾಮಾಜಿಕ ಸಂಸ್ಥೆಯ ಪುರುಷರ ವಿಭಾಗದಲ್ಲಿ ದಾಖಲಿಸಿದರು. ಪ್ರಸ್ತುತಃ ಶ್ರೀ ಬಕ್ಷಿ ಅವರು ಸ್ನೇಹಾಲಯದಲ್ಲಿ ಅತ್ಯುತ್ತಮ ಆರೈಕೆ, ವೈದ್ಯಕೀಯ ನೆರವು ಮತ್ತು ಅಗತ್ಯವಿರುವ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀ ಬಕ್ಷಿ ಅಥವಾ ಆತನ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಹೊಂದಿದ ಸಾರ್ವಜನಿಕರು ದಯಮಾಡಿ ಅವನ ಮರುಕಳಿಕೆಗೆ ಸಹಾಯ ಮಾಡಲು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸುವಂತೆ ವಿನಂತಿ ಮಾಡಲಾಗಿದೆ.

Leave a Reply

Your email address will not be published. Required fields are marked *

Need Help?