Manjeshwar, March 12, 2025: A 75-year-old woman, believed to be named Sadhunnisa, Rescued from Kasaragod Railway station by the Snehalaya team. She has since been placed under the care of the Snehalaya Psycho-Social Rehabilitation Home for Women, where she is receiving support and medical attention.
Upon her rescue, Sadhunnisa appeared to be in poor physical condition and was primarily communicating in Hindi. Early assessments indicate that she may be experiencing psychiatric issues.
We urgently seek the public’s assistance in gathering any information regarding Sadhunnisa’s identity, family, or background. If you have any details that could help reunite her with her loved ones, please contact us immediately at 9446547033 or 7994087033.
Your cooperation is crucial in helping Sadhunnisa reconnect with her family. Any information, no matter how small, could make a difference.
ಜೀವನದಲ್ಲಿ ಭರವಸೆಯ ಬೆಳಕಿನ ಕಿರಣ; ಸ್ನೇಹಾಲಯದಲ್ಲಿ ಆಶ್ರಯ ಪಡೆದ ಸಾಧುನಿಸಾ
ಮಂಜೇಶ್ವರ, ಮಾರ್ಚ್ 12, 2025: ಸುಮಾರು 75 ವರ್ಷ ವಯಸ್ಸಿನ ಸಾಧುನಿಸಾ ಎನ್ನುವ ಮಹಿಳೆಯನ್ನು ಕಾಸರಗೋಡು ರೈಲ್ವೆ ನಿಲ್ದಾಣದಿಂದ ಸ್ನೇಹಾಲಯ ರಕ್ಷಣಾ ತಂಡವು ರಕ್ಷಿಸಿತು. ಪ್ರಸ್ತುತಃ ಸಾಧುನಿಸಾ ಸ್ನೇಹಾಲಯ ಮನೋ ಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳಾ ವಿಭಾಗದಲ್ಲಿ ಅಗತ್ಯದ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಪತ್ತೆಯಾದ ಸಮಯದಲ್ಲಿ ಸಾಧುನಿಸಾ ಅವರ ದೈಹಿಕ ಸ್ಥಿತಿ ದುರ್ಬಲವಾಗಿತ್ತು ಮತ್ತು ಅವರು ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ಅವರಿಗೆ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಾಗಿರಬಹುದೆಂದು ಅಂದಾಜಿಸಲಾಗಿದೆ.
ಸಾಧುನಿಸಾ ಅವರ ಗುರುತು, ಕುಟುಂಬದ ಹಿನ್ನಲೆ ಅಥವಾ ಯಾವುದೇ ಮಾಹಿತಿಯ ಬಗ್ಗೆ ಈ ಮೂಲಕ ಸಾರ್ವಜನಿಕರ ಸಹಕಾರವನ್ನು ಕೋರಿಕೊಳ್ಳುತ್ತೇವೆ. ಅವರ ಕುಟುಂಬ ಸದಸ್ಯರೊಂದಿಗೆ ಪುನಃ ಸಂಪರ್ಕ ಸಾಧಿಸಲು ಸಹಾಯ ಮಾಡಬಹುದಾದ ಯಾವುದೇ ಮಾಹಿತಿ ಇದ್ದರೆ, ತಕ್ಷಣ 9446547033 ಅಥವಾ 7994087033 ಅಂಕೆಗಳಲ್ಲಿನಮ್ಮನ್ನು ಸಂಪರ್ಕಿಸಿ: ಸಾಧುನಿಸಾ ಅವರ ಕುಟುಂಬವನ್ನು ಪತ್ತೆ ಹಚ್ಚಿ ಅವರನ್ನು ತಮ್ಮ ಮನೆಗೆ ತಲುಪಿಸಲು ನಿಮ್ಮ ಸಹಾಯ ಅಮೂಲ್ಯವಾಗಿದೆ.
One Response
Congratulations to the Snehalaya Team on a Remarkable Rescue..
Your dedication to humanity and unwavering commitment to serving those in need is truly commendable.
Thanks to your timely intervention, Sadhunnisa is now receiving the care, support, and medical attention she deserves at the Snehalaya Psycho-Social Rehabilitation Home for Women.
Your efforts not only reflect great professionalism but also deep empathy and social responsibility. It is through such noble acts that our society continues to grow more compassionate and inclusive.
Congratulations once again for making a difference!