Manjeshwar, February 28, 2025: In a compassionate act, the Manjeshwar Police have given Ayyappa a lifeline, admitting him to the Snehalaya Psychosocial Rehabilitation Centre after he was found wandering the streets, lost and in distress. Disheveled and with signs of disorganized thinking, it was clear that Ayyappa had been battling deep mental health challenges, compounded by a lack of care and support.
Though little is known about Ayyappa’s past, his condition suggests a long and painful struggle. However, his admission to Snehalaya marks a crucial turning point—a chance for healing and renewal. At this specialized center, Ayyappa will receive comprehensive, personalized care from a dedicated team of professionals. Their program is designed not only to address his immediate physical and mental health needs but to offer long-term psychological rehabilitation, providing the tools he needs to rebuild his life.
Ayyappa’s story is a powerful reminder of the importance of compassion and the urgent need to care for those who have been overlooked by society. His journey to recovery is a testament to the life-changing impact that kindness and support can have on those in crisis.
If you have any information about Ayyappa, please contact: 9446547033 / 7994087033.
ದಿಕ್ಕುತಪ್ಪಿ ಅಲೆದಾಡುತ್ತಿದ್ದ ಅಯ್ಯಪ್ಪನಿಗೆ ಮಂಜೇಶ್ವರ ಪೊಲೀಸ್ ಇಲಾಖೆಯು ಸ್ನೇಹಾಲಯಕ್ಕೆ ದಾಖಲಿಸಿದರು
ಮಂಜೇಶ್ವರ, ಫೆಬ್ರವರಿ 28, 2025: ದಿಕ್ಕುತಪ್ಪಿ ಬೀದಿಯಲ್ಲಿ ಅಲೆದಾಡುತ್ತಿದ್ದ, ಅಯ್ಯಪ್ಪನಿಗೆ ಮಂಜೇಶ್ವರ ಪೊಲೀಸ್ ಇಲಾಖೆಯು ಮಾನವೀಯತೆಯ ಕಾರ್ಯವನ್ನು ನಿರ್ವಹಿಸಿ ಅವರನ್ನು ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು,
ಅಯ್ಯಪ್ಪನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದರೂ,ಅವರ ವರ್ತನೆ ಮತ್ತು ಸ್ಥಿತಿಯು ಅವನ ದೀರ್ಘಕಾಲದ ಮಾನಸಿಕ ಸಂಕಟವನ್ನು ಸೂಚಿಸುತ್ತದೆ.ಯಾವುದೇ ಸೂಕ್ತ ಸಹಾಯ ಮತ್ತು ಬೆಂಬಲ ದೊರಕದ ಕಾರಣ, ಅವರು ಆಳವಾದ ಮಾನಸಿಕ ಸಂಕಟವನ್ನು ಅನುಭವಿಸುತ್ತಿದ್ದರು. ಆದರೆ ಸ್ನೇಹಾಲಯಕ್ಕೆ ಸೇರ್ಪಡೆಯಾದ ಅವರು ಭವಿಷ್ಯವನ್ನು ಮತ್ತೊಮ್ಮೆ ರೂಪಿಸುವ ಅವಕಾಶವನ್ನು ಒದಗಿಸಿದೆ.
ಈ ವಿಶೇಷ ಪುನರ್ವಸತಿ ಕೇಂದ್ರದಲ್ಲಿ, ಸಮಗ್ರ ಹಾಗೂ ವೈಯಕ್ತಿಕ ಆರೈಕೆ ನೀಡಲಾಗುತ್ತದೆ. ಈ ಚಿಕಿತ್ಸಾ ಕಾರ್ಯಕ್ರಮವು ಕೇವಲ ಮಾನಸಿಕ ಮತ್ತು ದೈಹಿಕ ತೊಂದರೆಗಳಿಗೆ ತಾತ್ಕಾಲಿಕ ಪರಿಹಾರ ನೀಡುವುದಲ್ಲದೆ,ಅವರು ತಮ್ಮ ಭವಿಷ್ಯವನ್ನು ಪುನಃ ರೂಪಿಸಿಕೊಳ್ಳಬಹುದು.ಅಯ್ಯಪ್ಪನ ಬದುಕಿನ ಕಥೆ ಮಾನವೀಯತೆಯ ಮಹತ್ವವನ್ನು ಮತ್ತು ಸಹಾಯಹೀನರಿಗೆ ಆರೈಕೆಯ ಅವಶ್ಯಕತೆಯನ್ನು ತಿಳಿಸುತ್ತದೆ.
ಅಯ್ಯಪ್ಪನ ಬಗ್ಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಸಂಪರ್ಕಿಸಿ: 9446547033 / 7994087033.