Manjeshwar: After seven months of heartache and uncertainty, Prasanna Naik has been joyfully reunited with his family in Odisha, thanks to the compassionate efforts of Snehalaya Charitable Trust, Kripa Bhavan Kannur and Shraddha Foundation.
Prasanna’s life took a tragic turn when mental illness led to his separation from his wife and, eventually, his family. Lost and struggling, he went missing for months. On January 9, 2025, his journey towards healing began when he was brought by the members of Kripa Bhavan Kannur, and was admitted at Snehalaya Charitable Trust. Following treatment and recovery, he was transferred to Shraddha Foundation, which took on the task of reuniting him with his loved ones.
On February 18, 2025, Prasanna was finally brought back to his home in Dumarbahal, Hamirpur, Sundargarh, Odisha, where an emotional reunion with his mother and brother took place. The family’s joy knew no bounds, and the villagers warmly welcomed Prasanna back, surrounding him with love and support.
This reunion is a testament to the power of hope and the tireless efforts of organizations dedicated to bringing lost souls back to their families.
ಏಳು ತಿಂಗಳ ಬಳಿಕ ಒಡಿಶಾದ ಪ್ರಸನ್ನ ನಾಯಕ್ ಕುಟುಂಬದೊಡನೆ ಮತ್ತೆ ಒಗ್ಗೂಡಿದ ಕ್ಷಣ
ಮಂಜೇಶ್ವರ: ಏಳು ತಿಂಗಳ ನಂತರ, ಒಡಿಶಾದ ಪ್ರಸನ್ನ ನಾಯಕ್ ಅವರು ತಮ್ಮ ಕುಟುಂಬದ ಜೊತೆ ಭಾವುಕ ಕ್ಷಣವನ್ನು ಹಂಚಿಕೊಂಡರು.ಸ್ನೇಹಾಲಯ ಚಾರಿಟಬಲ್ ಟ್ರಸ್ಟ್, ಕೃಪಾ ಭವನ್ ಕಣ್ಣೂರು ಮತ್ತು ಶ್ರದ್ಧಾ ಫೌಂಡೇಶನ್ ಅವರ ಮಾನವೀಯ ಸೇವೆ ಈ ಪುನರ್ಮಿಲನಕ್ಕೆ ಕಾರಣವಾಗಿದೆ.
ಆರೋಗ್ಯ ಸಮಸ್ಯೆಯಿಂದಾಗಿ ಮನಸ್ಥಿತಿಯನ್ನು ಕಳೆದುಕೊಂಡ ಪ್ರಸನ್ನ, ತಮ್ಮ ಪತ್ನಿ ಮತ್ತು ಕುಟುಂಬವನ್ನು ಅಗಲಿದ್ದು,
ಏಳು ತಿಂಗಳು ಕಾಣೆಯಾಗಿದ್ದರು.2025ರ ಜನವರಿ 9ರಂದು, ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಅವರ ಸಹಾಯದಿಂದ ರಕ್ಷಿಸಲ್ಪಟ್ಟರು. ಆರೈಕೆ ಮತ್ತು ಪುನಶ್ಚೇತನದ ನಂತರ, ಶ್ರದ್ಧಾ ಫೌಂಡೇಶನ್ ಅವರ ಪುನರ್ವಸತಿ ಯೋಜನೆಯಡಿ ಅವರನ್ನು ಕುಟುಂಬದೊಂದಿಗೆ ಪುನಃ ಸೇರಿಸಲಾಯಿತು.
2025ರ ಫೆಬ್ರವರಿ 18ರಂದು, ಪ್ರಸನ್ನ ನಾಯಕ್ ಅವರು ತಮ್ಮ ಹುಟ್ಟೂರಾದ ಡುಮರ್ಬಹಾಲ್, ಹಮೀರ್ಪುರ್, ಸುಂದರ್ಗಢ, ಒಡಿಶಾಕ್ಕೆ ತಲುಪಿದರು. ತಾಯಿ ಹಾಗೂ ತಮ್ಮನೊಂದಿಗೆ ಭಾವುಕ ಮಿಲನ ನಡೆಯಿತು. ಕುಟುಂಬದ ಸಂತೋಷಕ್ಕೆ ಹರ್ಷಭರಿತವಾಗಿ, ಊರವರ ಆತ್ಮೀಯ ಸ್ವಾಗತವು ಅವರ ಹೊಸ ಜೀವನಕ್ಕೆ ಬೆಳಕಾಯಿತು.
ಈ ಪುನರ್ಮಿಲನವು ಮಾನವೀಯತೆಯ ನಿಜವಾದ ಶಕ್ತಿ ಹಾಗೂ ಕಳೆದುಹೋದವರನ್ನು ಪುನಃ ತಮ್ಮ ಕುಟುಂಬದೊಡನೆ ಸೇರಿಸುವ ನಿಷ್ಠಾವಂತ ಸಂಸ್ಥೆಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.