Manjeshwar : Bheemappa, a 45-year-old man from Gularhati, Chitradurga, Karnataka, has found refuge at the Snehalaya Psychosocial Rehabilitation Center. He was brought to the facility by the compassionate Snehalaya Team on February 15, 2025, after being found in a vulnerable state in Manjeswar.
We urgently ask for the public’s help in locating his family. If you have any information about Bheemappa’s relatives or their whereabouts, please contact us at the following numbers:
9446547033/7994087033
Your support in reuniting Bheemappa with his family could make all the difference. Together, we can help restore his sense of belonging and provide the comfort of home he so desperately needs.
ಭೀಮಪ್ಪನನ್ನು ಅವರ ಕುಟುಂಬದೊಂದಿಗೆ ಪುನಃ ಸೇರಿಸಲು ಸಹಾಯ ಕೋರಿ ಮನವಿ
ಮಂಜೇಶ್ವರ – ಕರ್ನಾಟಕದ ಚಿತ್ರದುರ್ಗದ ಗುಲಾರಹಟಿಯ 45 ವರ್ಷದ ಭೀಮಪ್ಪ ಎಂಬುವರು ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಫೆಬ್ರವರಿ 15, 2025 ರಂದು ಮಂಜೇಶ್ವರದಲ್ಲಿ ದುರ್ಬಲ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಸ್ನೇಹಾಲಯ ತಂಡವು ರಕ್ಷಿಸಿ ಭೀಮಪ್ಪರವರ ಜೀವನಕ್ಕೆ ಒಂದು ಮಹತ್ವದ ತಿರುವನ್ನು ನೀಡಿದೆ.
ಪ್ರಸ್ತುತಃ, ಭೀಮಪ್ಪ ಸ್ನೇಹಾಲಯದ ಪುರುಷರ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಅತುತ್ತಮ ಆರೈಕೆಯನ್ನು ಪಡೆಯುತ್ತಿರುತ್ತಾರೆ . ಸ್ನೇಹಾಲಯವು ಆತನ ಪುನರ್ಬೆಸುಗೆಗಾಗಿ ಒಂದು ಹೊಸ ಅಧ್ಯಾಯ ಪ್ರಾರಂಭ ಮಾಡುತ್ತಿದ್ದು, ಆತನ ಸರ್ವತೋಮುಃಖ ಚೇತರಿಕೆಗಾಗಿ ಮತ್ತು ಪುನರ್ಮಿಲನಕ್ಕಾಗಿ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.
ಅವರ ಕುಟುಂಬವನ್ನು ಪತ್ತೆಹಚ್ಚಲು ಸಾರ್ವಜನಿಕರ ಸಹಾಯವನ್ನು ನಾವು ಕೇಳುತ್ತೇವೆ. ಭೀಮಪ್ಪ ಅವರ ಸಂಬಂಧಿಕರು ಅಥವಾ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ಕೆಳಗಿನ ಸಂಖ್ಯೆಗಳಲ್ಲಿ ನಮ್ಮನ್ನು ಸಂಪರ್ಕಿಸಿ: 9446547033/7994087033
ಭೀಮಪ್ಪನನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ನಿಮ್ಮ ಬೆಂಬಲವು ಎಲ್ಲಾ ಬದಲಾವಣೆಗಳನ್ನು ಮಾಡಬಹುದು.ನಿಮ್ಮ ಸಹಯೋಗದಿಂದ ಭೀಮಪ್ಪನರವರನ್ನು ಆತನ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಮತ್ತು ಬೆಂಬಲವು ಅತ್ಯಂತ ಅಮೂಲ್ಯವಾಗಿದೆ.