Urgent Appeal: Help Rupa Reunite with Her Family

/

Manjeshwar, February 2, 2025 – A 35-year-old woman named Rupa was recently found in a distressed state in Padne, Kasargod, and has been brought to Snehalaya Psycho-Social Rehabilitation Home for Women by Chandera Police.

Rupa, who speaks Odia and Hindi, was admitted to Snehalaya exhibiting signs of psychiatric distress, alongside noticeable poor personal hygiene. She is currently receiving care and support, but crucial details about her identity and family remain unknown.

We earnestly reach out to the public for any information regarding Rupa’s family, background, or identity. Reuniting her with her loved ones could be a critical step in her recovery.

If you have any information that could help, please contact us at 9446547033 or 7994087033.

Your assistance can make a life-changing difference for Rupa, helping her find her way back to her family and begin the healing process.

snehalaya-roopa-resue-03-feb-2025-02 snehalaya-roopa-resue-03-feb-2025-03 snehalaya-roopa-resue-03-feb-2025-04

ರೂಪಾಳನ್ನು ತನ್ನ ಕುಟುಂಬದೊಡನೆ ಪುನರ್ಮಿಲನಗೊಳಿಸಲು ಸಹಾಯ ಕೋರಿ ತುರ್ತು ಮನವಿ

ಮಂಜೇಶ್ವರ, ಫೆಬ್ರವರಿ 2, 2025ರಂದು ಸುಮಾರು 35 ವರ್ಷದ ರೂಪಾ ಎಂಬ ಮಹಿಳೆಯನ್ನು ಇತ್ತೀಚೆಗೆ ಕಾಸರಗೋಡಿನ ಪಡನದಲ್ಲಿ ಮಾನಸಿಕ ತೊಂದರೆಗೆ ಒಳಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು ಆಕೆಯನ್ನು ಚಂದೇರಾ ವಿಭಾಗದ ಪೋಲಿಸ್ ಅಧಿಕಾರಿಗಳು ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳಾ ವಿಭಾಗದಲ್ಲಿ ದಾಖಲಿಸಿದ್ದಾರೆ.

ಓಡಿಯಾ ಮತ್ತು ಹಿಂದಿ ಮಾತನಾಡುವ ರೂಪಾ, ಪ್ರಾಥಮಿಕ ತಪಾಸಣೆಯಲ್ಲಿ ಮನೋವೈಕಲ್ಯದ ಲಕ್ಷಣಗಳನ್ನು ತೋರುತ್ತಿದ್ದಾರೆ ಹಾಗೂ ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಪೀಡಿತರಾಗಿದ್ದಾರೆ. ಪ್ರಸ್ತುತ ರೂಪಾಳಿಗೆ ಸ್ನೇಹಾಲಯದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಉಪಚಾರ ಮತ್ತು ಆರೈಕೆ ನೀಡಲಾಗುತ್ತಿದೆ. , ಆದರೆ ಆಕೆಯ ಕುಟುಂಬದ ಯಾವುದೇ ಹಿನ್ನಲೆಯಾಗಲಿ ಅಥವಾ ಆಕೆಯನ್ನು ಗುರುತಿಸುವ ಯಾವುದೇ ಮಾಹಿತಿ ಲಭ್ಯವಿಲ್ಲ.

ರೂಪಾಳ ಕುಟುಂಬ, ಹಿನ್ನಲೆ ಅಥವಾ ಗುರುತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯಿದ್ದರೆ ಸಾರ್ವಜನಿಕರು ದಯವಿಟ್ಟು ಸಹಕರಿಸಿ – ನಮ್ಮನ್ನು 9446547033 ಅಥವಾ 7994087033 ಸಂಪರ್ಕಿಸಬೇಕಾಗಿ ನಮ್ರ ವಿನಂತಿ.

ನಿಮ್ಮ ಸಹಾಯ ರೂಪಾಳ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಬಹುದು, ಅವಳನ್ನು ಮರಳಿ ತನ್ನ ಕುಟುಂಬದೊಡನೆ ಒಗ್ಗೂಡಿಸಲು ಮತ್ತು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು.

 

Leave a Reply

Your email address will not be published. Required fields are marked *

Need Help?