52-Year-Old Sunitha Rescued, Now Receiving Care at Snehalaya

/

Manjeshwar, January 23, 2025: In a compassionate rescue operation, a team from Snehalaya brought hope to 52-year-old Sunitha, who was found in Padil, Mangalore, in a state of neglect and poor personal hygiene.

At the time of her rescue, Sunitha, who communicated in Hindi, appeared to be suffering from psychiatric issues. She has since been admitted to Snehalaya’s Psycho-Social Rehabilitation Home for Women, where she will receive the care and support she desperately needs.

If you have any information about Sunitha’s family or background, please contact Snehalaya at 9446547033 or 7994087033.

Your help could reunite Sunitha with her loved ones and provide her with the sense of belonging she deserves.

snehalaya-sunitha-rescue-25jan2025-02 snehalaya-sunitha-rescue-25jan2025-03 snehalaya-sunitha-rescue-25jan2025-04 snehalaya-sunitha-rescue-25jan2025-05

ಆಧಾರವಿಲ್ಲದ ಯಾತನೆ ಅನುಭವಿಸುತ್ತಿದ್ದ 52 ವರ್ಷದ ಸುನೀತಾರವರನ್ನು ರಕ್ಷಿಸಿ ಕಾಪಾಡಿದ ಸ್ನೇಹಾಲಯ

ಮಂಜೇಶ್ವರ, ಜನವರಿ 23, 2025 ರಂದು, ಮಂಗಳೂರಿನ ಪಡೀಲ್‌ನಲ್ಲಿ ಅಸ್ಥಿರ ಬದುಕಿನ ಜೊತೆ ಹೋರಾಡುತ್ತಾ, ಅರಿವಿಲ್ಲದ ದಾರಿ ಹಿಡಿದ 52 ವರ್ಷದ ಸುನೀತಾಳನ್ನು ಸ್ನೇಹಾಲಯದ ತಂಡವು ಯಶಸ್ವಿಯಾಗಿ ರಕ್ಷಿಸಿ ಆಕೆಯ ಜೀವನದಲ್ಲಿ ಮತ್ತೊಮ್ಮೆ ಭರವಸೆಯ ಹೊಂಗಿರಣವನ್ನು ಬೆಳಗಿಸಿತು. ವೈಯಕ್ತಿಕ ನೈರ್ಮಲ್ಯದ ತೀವ್ರ ಕೊರತೆಯಿಂದ ಬಳಲುವ ಸ್ಥಿತಿಯಲ್ಲಿ ಆಕೆ ಪತ್ತೆಯಾದಳು.

ಪ್ರಸ್ತುತಃ ಸುನಿತಾಳನ್ನು ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಗೃಹದ ಮಹಿಳಾ ವಿಭಾಗದಲ್ಲಿ ದಾಖಲಾತಿ ಮಾಡಲಾಗಿ ಅಲ್ಲಿ ಆಕೆಗೆ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ನೆರವು, ಶಾರೀರಿಕ-ಮಾನಸಿಕ ಉಪಚಾರ, ಮತ್ತು ಸಂಪೂರ್ಣ ಆರೈಕೆ ಮತ್ತು ಬೆಂಬಲವನ್ನು ನೀಡಲಾಗುತ್ತಿದೆ. ಸುನೀತಾಳು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ.

ಸುನೀತಾಳ ಕುಟುಂಬ ಅಥವಾ ಹಿನ್ನೆಲೆಯ ಬಗ್ಗೆ ಸಾರ್ವಜನಿಕರಲ್ಲಿ ಯಾರಿಗಾದರೂ ಯಾವುದೇ ಮಾಹಿತಿ ಇದ್ದರೆ, ತಾವು ದಯವಿಟ್ಟು ಸ್ನೇಹಾಲಯದ 9446547033 ಅಥವಾ 7994087033 ಗೆ ಸಂಪರ್ಕಿಸಬೇಕಾಗಿ ನಮ್ರ ವಿನಂತಿ. ನಿಮ್ಮ ಸಹಾಯ ಮತ್ತು ಹಸ್ತಕ್ಷೇಪ ಸುನಿತಾಳನ್ನು ತನ್ನ ಪ್ರೀತಿಪಾತ್ರರ ಜೊತೆ ಮತ್ತೆ ಸೇರಿಸಲು ಅಗತ್ಯವಾಗಿದೆ.

 

Leave a Reply

Your email address will not be published. Required fields are marked *

Need Help?