Jahangir Reunites with Mother After 14 Months of Separation

/

Manjeshwar | January 14, 2025: In a deeply emotional reunion, Jahangir, a resident of Snehalaya Psychosocial Rehabilitation Centre, was joyfully reunited with his mother after 14 long months apart.

A Journey to Rediscovery
Jahangir, who had been admitted to Snehalaya on December 4, 2023, had lost contact with his family, who remained unaware of his whereabouts throughout his prolonged stay. It was only through the tireless efforts of Snehalaya’s dedicated team that his address was traced, leading them to discover his family roots in Tamil Nadu.

The reunion was a moment of pure joy and relief. Jahangir’s mother embraced her son, overwhelmed by the return of the child she thought she had lost. The reunion brought tears of happiness to those present, including the management, staff, and fellow residents of Snehalaya, all of whom shared in the emotional moment.

For Jahangir, this marks a new chapter, filled with hope and the promise of rebuilding his life with the support of his family. Snehalaya is honored to have played a pivotal role in reuniting them and remains committed to helping individuals like Jahangir find their way home.

snehalaya-jahangeer-reunion-20janc2025-02 snehalaya-jahangeer-reunion-20janc2025-03

14 ತಿಂಗಳ ವಿಯೋಗದ ಬಳಿಕ ತಾಯಿಯ ಮಡಿಲನ್ನು ಸೋರಿದ ಜಹಿಂಗೋರ್

ಮಂಜೇಶ್ವರ | ಜನವರಿ 14, 2025: ಒಂದು ಸಂವೇದನಾತ್ಮಕ, ಹ್ರದಯಸ್ಪರ್ಷಿ ಘಟನೆಯಲ್ಲಿ, ಸ್ನೇಹಾಲಯ ಮಾನಸಿಕ ಪುನಶ್ಚೇತನ ಕೇಂದ್ರದ ನಿವಾಸಿ ಜಹಾಂಗೀರ್, 14 ತಿಂಗಳ ಧೀರ್ಘ ಬೇರ್ಪಡಿಕೆಯ ನಂತರ ಪುನಃ ತನ್ನ ತಾಯಿಯೊಂದಿಗೆ ಪುನರ್ಮಿಲನ ಹೊಂದಿದರು.

ಹೊಸ ಹಸಿರಿನ ಪ್ರಯಾಣ
2023 ಡಿಸೆಂಬರ್ 4 ರಂದು ಸ್ನೇಹಾಲಯಕ್ಕೆ ದಾಖಲಾದ ಜಹಾಂಗೀರ್, ತನ್ನ ಕುಟುಂಬದ ಸಂಪರ್ಕ ಕಳೆದುಕೊಂಡಿದ್ದರು. ಈ ಅವಧಿಯಲ್ಲಿ ಅವರ ಕುಟುಂಬಕ್ಕೂ ಜಹಾಂಗೀರ್ ನ ಇರುವಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸ್ನೇಹಾಲಯದ ನಿಷ್ಠಾವಂತ ತಂಡದ ಅವಿರತ ಅಚಂಚಲ ಪ್ರಯತ್ನಗಳ ಫಲವಾಗಿ ತಮಿಳುನಾಡಿನಲ್ಲಿ ನೆಲೆಯಾಗಿರುವ ಆತನ ಕುಟುಂಬದ ಜಾಡನ್ನು ಪತ್ತೆ ಹಚ್ಚಲಾಯಿತು.

ಮರುಸೇರಿಕೆಯ ಈ ಅಪೂರ್ವ ಕ್ಷಣ ಹೃತ್ಪೂರ್ವಕ ಸಂತೋಷ ಮತ್ತು ಪ್ರತ್ಯಾಶೆಯ ಪ್ರೇಮದ ಸಿಂಚನವನ್ನು ತರುವಂತಿತ್ತು. ತಾಯಿಯು ತನ್ನ ಕಳೆದುಹೋದ ಮಗನನ್ನು ಮತ್ತೆ ಪಡೆದ ಖುಷಿಯಿಂದ ಆತನನ್ನು ತಬ್ಬಿಕೊಂಡು ಮುತ್ತಿನ ಸುರಿಮಳೆಗೈದರು ಮತ್ತು ಈ ಸಂತೋಷದ ಕ್ಷಣಕ್ಕೆ ಕಾರಣಕರ್ತರಾದ ಸ್ನೇಹಾಲಯದ ಆಡಳಿತ, ಸಿಬ್ಬಂದಿ ಮತ್ತು ನಿವಾಸಿಗಳಿಗೆ ಹೃದಯಪೂರ್ವಕ ದನ್ಯವಾದಗಳನ್ನು ಅರ್ಪಿಸಿದರು.

ಜಹಾಂಗೀರ್ ಅವರ ಜೀವನದಲ್ಲಿ ಇದು ಹೊಸ ಅಧ್ಯಾಯವಾಗಿದ್ದು, ಕುಟುಂಬದ ಬೆಂಬಲದೊಂದಿಗೆ ಹೊಸ ಭರವಸೆಯ ಕನಸುಗಳನ್ನು ಕಟ್ಟಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಜಹಾಂಗೀರ್ ಮತ್ತು ಅವರ ತಾಯಿಯನ್ನು ಮತ್ತೆ ಸೇರಿಸಲು ಸ್ನೇಹಾಲಯ ಪ್ರಮುಖ ಪಾತ್ರವನ್ನು ವಹಿಸಿದ್ದಕ್ಕೆ ಹೆಮ್ಮೆಪಡುವುದರೊಂದಿಗೆ, ಇಂತಹ ಅನೇಕ ವ್ಯಕ್ತಿಗಳನ್ನು ಪುನಶ್ಚೇತನಗೊಳಿಸಲು ಮತ್ತು ಅವರನ್ನು ತಮ್ಮ ಮನೆಯತ್ತ ಮಾರ್ಗದರ್ಶನ ಮಾಡಲು ಸದಾ ಬದ್ಧವಾಗಿದೆ.

Leave a Reply

Your email address will not be published. Required fields are marked *

Need Help?