Manjeshwar, January 7, 2025 – A 50-year-old man, Shrivastava, was rescued by the Snehalaya team after being found in a distressed state, wandering in Manjeshwara. He exhibited signs of mental distress and poor health, and claimed to be from Goa. Shrivastava has been admitted to Snehalaya’s Psycho-Social Rehabilitation Home for treatment and care. The team is seeking information about his identity and family. If you have any details, contact 9446547033 or 7994087033 to help reunite him with his loved ones.
ಮಂಜೇಶ್ವರದಲ್ಲಿ 50 ವರ್ಷದ ವ್ಯಕ್ತಿಯನ್ನು ರಕ್ಷಿಸಿದ ಸ್ನೇಹಾಲಯ ತಂಡ
ಮಂಜೇಶ್ವರ, ಜನವರಿ 7, 2025 – 50 ವರ್ಷದ ಶ್ರೀವಾಸ್ತವ ಎಂಬ ವ್ಯಕ್ತಿಯನ್ನು ಸ್ನೇಹಾಲಯ ತಂಡವು ಮಂಜೇಶ್ವರದಲ್ಲಿ ಅಲೆಮಾರಿಯಾಗಿ ತೊಂದರೆಗೊಳಗಾದ ಸ್ಥಿತಿಯಲ್ಲಿ ಕಂಡು ರಕ್ಷಿಸಿದೆ. ಶ್ರೀವಾಸ್ತವನವರು ಮಾನಸಿಕ ತೊಂದರೆ ಹಾಗೂ ಶಾರೀರಿಕ ಅನಾರೋಗ್ಯದ ಲಕ್ಷಣಗಳನ್ನು ತೋರಿಸುತ್ತಿದ್ದರು ಮತ್ತು ತಮ್ಮ ಮೂಲಸ್ಥಾನವನ್ನು ಗೋವಾ ಎಂದು ಹೇಳಿಕೊಂಡಿದ್ದಾರೆ. ಪ್ರಸ್ತುತಃ ಶ್ರೀವಾಸ್ತವರು ವೈದ್ಯಕೀಯ ಚಿಕಿತ್ಸೆ ಹಾಗೂ ಪರಿಪಾಲನೆಗಾಗಿ ಸ್ನೇಹಾಲಯದ ಮನೋಸಾಮಾಜಿಕ ಪುನಶ್ಚೇತನ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲೆಯಾಗಿದ್ದಾರೆ.
ಶ್ರೀವಾಸ್ತವನವರ ಗುರುತನ್ನು ಹಾಗೂ ಕುಟುಂಬವನ್ನು ಪತ್ತೆಹಚ್ಚಲು ಸ್ನೇಹಾಲಯ ತಂಡವು ಮಾಹಿತಿ ಹುಡುಕುತ್ತಿದೆ. ನೀವು ಯಾವುದೇ ಮಾಹಿತಿ ಹೊಂದಿದ್ದರೆ, 9446547033 ಅಥವಾ 7994087033 ಕ್ಕೆ ಸಂಪರ್ಕಿಸಿ, ಅವರನ್ನು ಅವರ ಪ್ರಿಯವರೊಂದಿಗೆ ಪುನಃ ಸೇರಿಕೊಳ್ಳಲು ಸಹಾಯ ಮಾಡಬೇಕಾಗಿ ನಮ್ರ ವಿನಂತಿ.