Manjeshwar: A 74-year-old man named Kesavan, who was found wandering the streets of Mangalore in a heartbreaking state of neglect, has been rescued by the compassionate team at Snehalaya. Kesavan, struggling with poor hygiene and an apparent addiction to tobacco, was discovered by concerned police officers on December 30, 2024, who promptly reported the case.
Snehalaya is now focused on reuniting Kesavan with his family and providing him with the care and support he urgently needs. Every piece of information about his background could be crucial in bringing him back to his loved ones.
If you have any information about Kesavan’s identity or family, please contact Snehalaya at 9446547033 or 7994087033. Your assistance could make a profound difference in his life.
ಸಂಕಷ್ಟದಲ್ಲಿ ಬಳಲುತ್ತಿದ್ದ ವೃದ್ಧ ಕೇಶವನನ್ನು ರಕ್ಷಿಸಿದ ಸ್ನೇಹಾಲಯ
ಮಂಜೇಶ್ವರ: 2024ರ ಡಿಸೆಂಬರ್ 30ರಂದು ವೃದ್ಧನಾದ 74 ವರ್ಷದ ಕೇಶವ ಅವರನ್ನು ತೀವ್ರ ಸಂಕಷ್ಟದ ಸ್ಥಿತಿಯಲ್ಲಿ ಮಂಗಳೂರು ಬೀದಿಯಲ್ಲಿ ತಿರುಗಾಡುತ್ತಿರುವುದನ್ನು ಕಂಡು, ಸ್ನೇಹಾಲಯದ ದಯಾಮಯ ತಂಡವು ರಕ್ಷಿಸಿತು.
ಕೇಶವನನ್ನು ಪತ್ತೆ ಹಚ್ಚಿದ ಸಮಯದಲ್ಲಿ ಅವರ ವೈಯಕ್ತಿಕ ಸ್ವಚ್ಛತೆ ಅಸಮರ್ಪಕವಾಗಿದ್ದು, ಆತನು ತಂಬಾಕು ವ್ಯಸನದಿಂದ ಬಳಲುತ್ತಿದ್ದ. 2024ರ ಡಿಸೆಂಬರ್ 30ರಂದು ಸಮರ್ಪಿತ ಪೊಲೀಸ್ ಅಧಿಕಾರಿಗಳು ಆತನನ್ನು ಬೀದಿಯಲ್ಲಿ ಅಲೆದಾಡುವುದನ್ನು ಕಂಡು, ಪ್ರಕರಣವನ್ನು ಸ್ನೇಹಾಲಯಕ್ಕೆ ವರದಿ ಮಾಡಿದ್ದರು.
ಪ್ರಸ್ತುತಃ ಸ್ನೇಹಾಲಯವು ಕೇಶವನಿಗೆ ಅಗತ್ಯವಿರುವ ತುರ್ತು ಆರೈಕೆ ಹಾಗೂ ಸಂಪೂರ್ಣ ಬೆಂಬಲವನ್ನು ನೀಡುವುದರ ಜೊತೆಗೆ ಆತನನ್ನು ತನ್ನ ಕುಟುಂಬದೊಂದಿಗೆ ಪುನರ್ವಿಲೀನಗೊಳಿಸಲು ಆತನ ಹಿನ್ನೆಲೆ ಹಾಗೂ ಕುಟುಂಬದ ಮಾಹಿತಿಯನ್ನುಹುಡುಕಲು ಮುಂದಾಗಿದೆ.
ತಮ್ಮಲ್ಲಿ ಯಾರಿಗಾದರೂ ಕೇಶವನ ಕುಟುಂಬದ ವಿವರಗಳು ಅಥವಾ ಅವರ ಕುರಿತು ಯಾವುದೇ ಮಾಹಿತಿ ಇದ್ದರೆ ತಾವು ದಯವಿಟ್ಟು ಸ್ನೇಹಾಲಯದ ಈ ದೂರವಾಣಿ ಸಂಖ್ಯೆಗಳಿಗೆ [9446547033 ಅಥವಾ 7994087033] ಕೂಡಲೇ ಸಂಪರ್ಕಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ. ನಿಮ್ಮ ಸಹಾಯದಿಂದ ಕೇಶವನ ದುಃಖಿತ ಜೀವನದಲ್ಲಿ ಒಂದು ನೂತನ ಭರವಸೆಯ ಬದಲಾವಣೆಯನ್ನು ತರಬಹುದು.