Manjeshwar, December 25, 2024: The Snehalaya team, led by Mr. Jovial, Trustee of Snehalaya, successfully rescued Devalal Nirala, a 32-year-old psychiatric patient, from Mangalore Central Railway Station. Devalal, a resident of Rajpur district in Chhattisgarh, was found wandering the station, exhibiting signs of severe depression and poor hygiene.
Following the rescue, Devalal was admitted to the Snehalaya Psycho-Social Rehabilitation Center for proper care and treatment. His parents, Horilal Nirala and Gangadevi Nirala, were informed of the situation and expressed their heartfelt gratitude for the timely intervention.
Anyone with additional information about Mr. Devalal Nirala is encouraged to contact 9446547033 or 7994087033.
ಸ್ನೇಹಾಲಯ ತಂಡವು ಮಂಗಳೂರು ರೈಲು ನಿಲ್ದಾಣದಿಂದ ದೇವಲಾಲ್ ನಿರಾಳ ಅವರನ್ನು ರಕ್ಷಿಸಿದರು
ಮಂಜೇಶ್ವರ, ಡಿಸೆಂಬರ್ 25, 2024: ಸ್ನೇಹಾಲಯದ ಟ್ರಸ್ಟಿ ಶ್ರೀ ಜೋವಿಯಲ್ ಅವರ ನೇತೃತ್ವದಲ್ಲಿ ಸ್ನೇಹಾಲಯ ತಂಡವು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ 32 ವರ್ಷದ ಮನೋರೋಗಿಯಾಗಿರುವ ದೇವಲಾಲ್ ನಿರಾಲ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಛತ್ತೀಸ್ಗಢದ ರಾಜ್ಪುರ ಜಿಲ್ಲೆಯ ನಿವಾಸಿಯಾದ ದೇವಲಾಲ್ ಅವರು ರೈಲ್ವೆ ನಿಲ್ದಾಣದಲ್ಲಿ ಅಲೆದಾಡುತ್ತಿರುವುದು ಕಂಡುಬಂದಿದ್ದು, ತೀವ್ರ ಖಿನ್ನತೆ ಮತ್ತು ಕಳಪೆ ನೈರ್ಮಲ್ಯದ ಲಕ್ಷಣಗಳನ್ನು ಹೊಂದಿದ್ದರು.
ರಕ್ಷಣೆಯ ನಂತರ, ಸರಿಯಾದ ಆರೈಕೆ ಮತ್ತು ಚಿಕಿತ್ಸೆಗಾಗಿ ದೇವಲಾಲ್ ಅವರನ್ನು ಸ್ನೇಹಾಲಯದ ಪುರುಷರ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು. ಅವರ ಪೋಷಕರಾದ ಹೋರಿಲಾಲ್ ನಿರಾಳ ಮತ್ತು ಗಂಗಾದೇವಿ ನಿರಾಳರವರಿಗೆ ಪರಿಸ್ಥಿತಿಯನ್ನು ತಿಳಿಸಿದ್ದು, ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.
ಶ್ರೀ ದೇವಲಾಲ್ ನಿರಾಲಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವವರು ಇದ್ದಲ್ಲಿ, 9446547033 ಅಥವಾ 7994087033 ಅನ್ನು ಸಂಪರ್ಕಿಸಲು ವಿನಂತಿ.