On December 4, 2024, Chiki Chandni, a 25-year-old woman, was found wandering aimlessly through the streets of Manjeshwaram. In a moment of compassion, Br. Joseph Crasta, founder of Snehalaya, noticed her distress and immediately alerted his team. The team at Snehalaya rescued Chiki and brought her to their Rehabilitation Home for Women, where she is now receiving care.
Chiki is suffering from mental health issues. We believe that somewhere, Chiki’s loved ones are missing her, and we are asking for your help in reuniting her with her family. If you have any information about Chiki Chandni or her relatives, please reach out. Your help could be the key to bringing her home and giving her the chance to heal among those who care for her most.
Contact:9446547033/ 7994087033.
ಚಿಕಿ ಚಾಂದಿನಿ ಅವರನ್ನು ಅವರ ಕುಟುಂಬದೊಂದಿಗೆ ಮರುಸೇರಿಸಲು ಸಹಾಯ ಕೋರಿ ನಿವೇದನೆ
ಡಿಸೆಂಬರ್ 4, 2024 ರಂದು, 25 ವರ್ಷದ ಮಹಿಳೆ ಚಿಕಿ ಚಾಂದಿನಿ ಮಂಜೇಶ್ವರದ ಬೀದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಅಲೆದಾಡುತ್ತಿರುವುದನ್ನು ಗಮನಿಸಿದ ಸ್ನೇಹಾಲಯದ ಸಂಸ್ಥಾಪಕರು ಸಹೋದರ ಜೋಸೆಫ್ ಕ್ರಾಸ್ತಾ ಅವರ ಕಷ್ಟವನ್ನು ಗಮನಿಸಿ ತಕ್ಷಣವೇ ತಮ್ಮ ತಂಡವನ್ನು ಎಚ್ಚರಿಸಿದರು
ಸಹೋದರ ಜೋಸೆಫ್ ಕ್ರಾಸ್ತಾ ರವರ ನೇತೃತ್ವದದಲ್ಲಿ ಸ್ನೇಹಾಲಯದ ಟ್ರಸ್ಟಿಯಾದ ಜೊವಿಯಲ್ ಕ್ರಾಸ್ತಾ ಮತ್ತು ಸ್ನೇಹಾಲಯತಂಡದವರು ಚಿಕಿ ಚಾಂದಿನಿಯನ್ನು ರಕ್ಷಿಸಿದರು.
ಅವರು ಪ್ರಸ್ತುತ ಸ್ನೇಹಾಲಯದ ಮಹಿಳೆಯರ ಪುನರ್ವಸತಿ ಕೇಂದ್ರದಲ್ಲಿ ಆರೈಕೆಯನ್ನು ಪಡೆಯುತ್ತಿದ್ದಾರೆ, ಕಳಪೆ ನೈರ್ಮಲ್ಯ ಮತ್ತು ಮನೋವೈದ್ಯಕೀಯ ಸವಾಲುಗಳೊಂದಿಗೆ ಹೋರಾಡುತ್ತಿದ್ದಾರೆ. ಸ್ನೇಹಾಲಯ ತಂಡವು ಚಿಕಿ ಚಾಂದಿರವರ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದೆ.
ಚಿಕಿ ಚಾಂದಿನಿಯವರ ಗುರುತು ಅಥವಾ ಕುಟುಂಬದ ಬಗ್ಗೆ ನೀವು ಯಾವುದೇ ಮಾಹಿತಿಯನ್ನು ಹೊಂದಿದ್ದಲ್ಲಿ, ದಯವಿಟ್ಟು ಅವರನ್ನು ತನ್ನ ಪ್ರೀತಿಪಾತ್ರರ ಜೊತೆ ಸೇರಿಸಲು ಸಹಾಯ ಮಾಡಿ.
ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ.