“Snehalaya is seeking your help in reuniting Musthafa with his family”

/

 50-year-old Musthafa (Thayyum),was rescued by our team on December 1, 2024, while wandering the streets in a distressed state, with poor personal hygiene and unable to communicate his native place. Despite our best efforts, his background remains unknown.

We are appealing to the public for any information about Musthafa’s family, background, or native place. If you recognize him or have any details about his past, please contact us at:

9446547033 or 7994087033

snehalaya-musthafa-rescue-03Dec2024-02 snehalaya-musthafa-rescue-03Dec2024-03

“ಮುಸ್ತಫಾರನ್ನು ತಮ್ಮ ಕುಟುಂಬದವರೊಡನೆ ಪುನರ್ವಿಲೀನಗೊಳಿಸಲು ಸಹಾಯ ಕೋರಿ ಮನವಿ”

ಡಿಸೆಂಬರ್ 1, 2024ರಂದು ಬೀದಿಗಳಲ್ಲಿ ಉದ್ದೇಶವಿಲ್ಲದೆ ಅಲೆಮಾರಿಯಾಗಿ ತಿರುತ್ತಿದ್ದ ಮುಸ್ತಫಾ ಎಂಬವರನ್ನು ಮಂಜೇಶ್ವರದ ಸ್ನೇಹಾಲಯ ತಂಡ ರಕ್ಷಿಸಿತು.

ಮುಸ್ತಾಫಾರವರನ್ನು ರಕ್ಷಿಸುವ ಸಮಯದಲ್ಲಿ ಅವರಲ್ಲಿ ವಯಕ್ತಿಕ ನೈರ್ಮಲ್ಯದ ಕೊರತೆ ಇದ್ದು ಶಾರೀರಿಕವಾಗಿ ಮಲಿನ ಸ್ಥಿತಿಯಲ್ಲಿದ್ದರು. ಪ್ರಾಥಮಿಕ ತಪಾಸಣೆಗಳ ಪ್ರಕಾರ ಅವರ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವು ದುರ್ಬಲವಾಗಿದ್ದು ತಮ್ಮ ಮೂಲ ನಿವಾಸ ಸ್ಥಳವನ್ನು ವಿವರಿಸಲು ಅಸಮರ್ಥರಾಗಿದ್ದಾರೆ. ಸ್ನೇಹಾಲಯದ ಶ್ರೇಷ್ಟ ಪ್ರಯತ್ನಗಳ ಹೊರತಾಗಿಯೂ, ಅವರ ಹಿನ್ನಲೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪ್ರಸ್ತುತಃ ಮಂಜೇಶ್ವರದ ಸ್ನೇಹಾಲಯದಲ್ಲಿ ಅವರಿಗೆ ಅತ್ಯುತ್ತಮ ಆರೈಕೆ ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ.

ಮುಸ್ತಾಫಾರನ್ನು ತಮ್ಮ ಕುಟುಂಬದ ಜೊತೆಗೆ ಪುನಃ ಸೇರಿಸುವಲ್ಲಿ ತಮ್ಮಲ್ಲಿ ಯಾರಿಗಾದರೂ ಅವರ ಕುಟುಂಬದ ವಿವರಗಳು ಅಥವಾ ಅವರ ಕುರಿತು ಯಾವುದೇ ಮಾಹಿತಿ ಇದ್ದರೆ ತಾವು ದಯವಿಟ್ಟು ಸ್ನೇಹಾಲಯದ ಈ ದೂರವಾಣಿ ಸಂಖ್ಯೆಗಳಿಗೆ [9446547033 ಅಥವಾ 7994087033] ಕೂಡಲೇ ಸಂಪರ್ಕಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ.

Leave a Reply

Your email address will not be published. Required fields are marked *

Need Help?