Mangalore, October 6, 2024: A mentally ill patient, identified as Mr. Thirumalai, was rescued by the Snehalaya Team while wandering on the streets of Hampankatta.
Mr. Thirumalai, whose current whereabouts and family details are unknown, exhibited psychiatric symptoms, prompting the Snehalaya Team to intervene and provide assistance.
The patient is currently undergoing treatment and rehabilitation at Snehalaya Psychosocial Rehabilitation Center, Manjeswaram.
The authorities are appealing to the public to come forward with any information that may help identify Mr. Thirumalai’s family or reunite him with his loved ones.
If you recognize Mr. Thirumalai or have any information about his identity, please contact Snehalaya Psychosocial Rehabilitation Center, Manjeswaram at the earliest.
Contact Details:
Snehalaya Psychosocial Rehabilitation Center
Manjeswaram
Phone: 9446547033 Let’s work together to reunite Mr. Thirumalai with his family!
''ಹಂಪನಕಟ್ಟೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಕ್ಷಿಸಿದ ಸ್ನೇಹಾಲಯ ತಂಡ''
ಮಂಗಳೂರು, ಅಕ್ಟೋಬರ್ 6, 2024 ರಂದು ಹಂಪನಕಟ್ಟೆ ಬೀದಿಗಳಲ್ಲಿ ತಿರುಗಾಡುತ್ತಿದ್ದ ಥಿರುಮಲೈ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರನ್ನು ಗುರುತಿಸಿ ಸ್ನೇಹಾಲಯ ತಂಡ ರಕ್ಷಿಸಿತು.
ಥಿರುಮಲೈ ಅವರ ವಿಳಾಸ ಮತ್ತು ಕುಟುಂಬದ ವಿವರಗಳು ತಿಳಿಯದ ಪರಿಸ್ಥಿತಿಯಲ್ಲಿದ್ದು, ಅವರು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದ ಕಾರಣದಿಂದ ಸ್ನೇಹಾಲಯ ತಂಡವು ತಕ್ಷಣವೇ ಹಸ್ತಕ್ಷೇಪಿಸಿ ಸಹಾಯ ನೀಡಿತು.
ಪ್ರಸ್ತುತ, ಥಿರುಮಲೈ ಅವರು ಮಂಜೇಶ್ವರಂನ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯುತ್ತಿದ್ದಾರೆ.
ಥಿರುಮಲೈ ಅವರನ್ನು ಅವರ ಕುಟುಂಬದ ಜೊತೆಗೆ ಪುನಃ ಸೇರಿಸುವಲ್ಲಿ ತಮ್ಮಲ್ಲಿ ಯಾರಿಗಾದರೂ ಅವರ ಕುಟುಂಬದ ವಿವರಗಳು ಅಥವಾ ಅವರ ಕುರಿತು ಯಾವುದೇ ಮಾಹಿತಿ ಇದ್ದರೆ ತಾವು ದಯವಿಟ್ಟು ಸ್ನೇಹಾಲಯದ ಈ ದೂರವಾಣಿ ಸಂಖ್ಯೆಗಳಿಗೆ [9446547033 ಅಥವಾ 7994087033] ಕೂಡಲೇ ಸಂಪರ್ಕಿಸಬೇಕಾಗಿ ವಿನಂತಿ.
One Response
All the very best Snehalaya team