Manjeshwar, November 11, 2024 — In the quiet, remote village of Amasebaille, Jaddangadde, residents found a distressed woman, Mrs. Sadhrunisa, aged 50, from Banaras, Uttar Pradesh. Mrs. Parvathi from the Amasebaille Police Station in Kundapur promptly ensured her safety and escorted her to the Snehalaya Psycho-Social Rehabilitation Home for Women.
When discovered, Mrs. Sadhrunisa showed severe signs of neglect. Her hygiene had deteriorated, and she could only communicate in Hindi and Bhojpuri. Initial assessments revealed symptoms of psychiatric distress.
Your Help Can Make a Difference
If you have any information about Mrs. Sadhrunisa’s identity, family, or background, please come forward. Your act of kindness could reunite her with loved ones and bring hope to a family that has likely been searching for her.
Contact us at:
9446547033 / 7994087033
ಮಂಜೇಶ್ವರ, 2024 ನವೆಂಬರ್ 11 – ಉತ್ತರ ಪ್ರದೇಶದ ಬನಾರಸ್‌ನ ಜನರಹಿತ, ಅಧಿಕ ಸದ್ದು ಗದ್ದಲ ಇಲ್ಲದ ಸುಶಾಂತ ಗ್ರಾಮವೊಂದಾದ ಅಮಾಸೆಬೈಲೆಯ ಜಡ್ಡಂಗಡ್ಡೆಯಲ್ಲಿ ನೋವುಂಡು ಬಳಲಿದ, ಓರ್ವ ದುಃಖಿತ 50 ರ ಹರೆಯದ ಶ್ರೀಮತಿ ಸದೃನಿಸಾ ಅವರನ್ನು ಅಮಾಸೆಬೈಲೆ ಪೊಲೀಸ್ ಠಾಣೆಯ ಶ್ರೀಮತಿ ಪಾರ್ವತಮ್ಮ ಅವರು ರಕ್ಷಿಸಿ, ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದರು.ಪ್ರಾಥಮಿಕ ಮೌಲ್ಯಮಾಪನದಲ್ಲಿ ತಿಳಿದು ಬಂದ ಪ್ರಕಾರ ಶ್ರೀಮತಿ ಸದೃನಿಸಾ ಅವರ ಸ್ಥಿತಿ ಅತೀ ಶೋಚನೀಯವಾಗಿತ್ತು. ಅವರ ವೈಯಕ್ತಿಕ ಸ್ವಚ್ಛತೆಯಲ್ಲಿ ಬಹಳಷ್ಟು ಕೊರತೆ ಇದ್ದು ಮಾನಸಿಕ ತೊಂದರೆಗಳ ಲಕ್ಷಣಗಳು ಕಂಡುಬಂದಿವೆ.ಅವರು ಹಿಂದಿ ಮತ್ತು ಭೋಜಪುರಿ ಭಾಷೆಗಳಲ್ಲಿ ಮಾತ್ರ ಮಾತನಾಡಬಲ್ಲರು.
ಸ್ನೇಹಾಲಯ ತಂಡವು ಶ್ರೀಮತಿ ಸದೃನಿಸಾ ರವರ ಗುರುತು ಅಥವಾ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದೆ. ಯಾರಿಗಾದರೂ ಇವರ ಬಗ್ಗೆ ಅಥವಾ ಇವರ ಸಂಬಂಧಿತರ ಯಾವುದೇ ಮಾಹಿತಿಯನ್ನು ಹೊಂದಿದ್ದರೆ ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ.