Manjeshwar: On November 15, 2024, a team from Snehalaya rescued approximately a 40-year-old woman named Maya Kumari at Mangalore Junction Railway Station. The team admitted her to Snehalaya’s psycho-social rehabilitation home for women. They found Maya in a state of poor personal hygiene and noted that she was communicating in Hindi.
Initial assessments reveal that Maya exhibits signs of psychiatric symptoms and struggles with maintaining personal hygiene.
If you have any information regarding Maya Kumari, please contact: 9446547033 or 7994087033.
ಮಂಜೇಶ್ವರ, ನವೆಂಬರ್ 15, 2024,: ಸ್ನೇಹಾಲಯ ತಂಡದ ವತಿಯಿಂದ ಸುಮಾರು 40 ವರ್ಷದ ಮಾಯಾ ಕುಮಾರಿಯನ್ನು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಪತ್ತೆಹಚ್ಚಲಾಯಿತು, ಬಳಿಕ ಸ್ನೇಹಾಲಯದ ಮಹಿಳಾ ಮಾನಸಿಕ-ಸಾಮಾಜಿಕ ಪುನರ್ವಸತಿ ಗೃಹಕ್ಕೆ ಸೇರಿಸಲಾಯಿತು.
ಮಾಯಾರವರನ್ನು ಪತ್ತೆ ಹಚ್ಚಿದ ನಂತರ ಪ್ರಾಥಮಿಕ ತಪಾಸಣೆಗಳಲ್ಲಿ ಅವರ ವೈಯಕ್ತಿಕ ಸ್ವಚ್ಛತೆ ಅಸಮರ್ಪಕವಾಗಿದ್ದು, ಮನೋವೈದ್ಯಕೀಯ ಲಕ್ಷಣಗಳನ್ನು ಇರುವುದು ತಿಳಿದುಬಂದಿದೆ. ಅವರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ.
ಮಾಯಾ ಕುಮಾರಿ ಬಗ್ಗೆ ಯಾವುದೇ ಮಾಹಿತಿ ಇದ್ದರೆ ದಯವಿಟ್ಟು 9446547033 ಅಥವಾ 7994087033 ಗೆ ಸಂಪರ್ಕಿಸಿ.