Shabeer Rescued by Snehalaya

/

Manjeshwar, October 27, 2024 – In a compassionate effort, Br. Joseph Crasta Founder and executive Director, along with the team of Snehalaya rescued Shabeer, a 30-year-old man found wandering in Parankipetta, Mangalore. Shabeer, who exhibited erratic behavior, poor hygiene, and substance use, communicated in Kannada and Malayalam. His origins remain unknown.

The Snehalaya team is appealing to the public for any information regarding Shabeer’s family or background. Those who can help are urged to contact 9446547033 or 7994087033.
“We hope to reunite Shabeer with his family and provide him with a stable future,”

 

ಸ್ನೇಹಾಲಯ ತಂಡದ ವತಿಯಿಂದ ಶಬೀರ್ ಅವರ ರಕ್ಷಣೆ.
ಮಂಜೇಶ್ವರ, ಅಕ್ಟೋಬರ್ 27, 2024 -ಸ್ನೇಹಾಲಯ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಮತ್ತು ಅವರ ತಂಡದವರು ಮಂಗಳೂರಿನ ಪರಂಕಿಪೆಟ್ಟದಲ್ಲಿ ಅಲೆದಾಡುತ್ತಿದ್ದ 30 ವರ್ಷದ ಶಬೀರ್ ಎಂಬಾತನನ್ನು ರಕ್ಷಿಸಿದ್ದಾರೆ.
ಪ್ರಾಥಮಿಕ ಮೌಲ್ಯ ಮಾಪನದಲ್ಲಿ ಶಬೀರ್ ಅನಿಯಮಿತ ನಡವಳಿಕೆ, ಶಾರೀರಿಕ ಅಸ್ವಚ್ಛತೆ ಮತ್ತು ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದರು ಎಂದು ಕಂಡು ಬಂದಿದೆ. ಈತ ಕನ್ನಡ ಮತ್ತು ಮಳಯಾಳಂ ಭಾಷೆಯನ್ನು ಬಲ್ಲವನಾಗಿದ್ದಾರೆ.
ಆದರೆ ಆತನ ಮೂಲದ ಬಗ್ಗೆ ಖಚಿತವಾಗಿ ಏನೂ ತಿಳಿದು ಬಂದಿಲ್ಲ. ಶಬೀರ್ ಅವರ ಕುಟುಂಬ ಅಥವಾ ಹಿನ್ನೆಲೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ತಿಳಿದು ಬಂದಲ್ಲಿ ಸ್ನೇಹಾಲಯ ಅಥವಾ ಈ ಕೆಳಗಿನ ಫೋನ್ ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ.
9446547033 ಅಥವಾ 7994087033

Leave a Reply

Your email address will not be published. Required fields are marked *

Need Help?