After 15 years apart, Dilip has been joyfully reunited with his family in Manjeswar. Following his father’s death, Dilip had to take on the responsibility of caring for his younger siblings, which led to a severe emotional toll and a decline in his mental health. Feeling overwhelmed, he eventually left home. Despite not filing a missing person report, his family and villagers never gave up hope. Recently, Shraddha Foundation and Snehalaya managed to trace him and bring him back to his family. These organizations are now providing Dilip with counseling and support to help him reintegrate and address his mental health.
ಘಟನೆಗಳ ಹೃದಯಸ್ಪರ್ಶಿ ತಿರುವಿನಲ್ಲಿ15 ವರ್ಷಗಳ ಕಾಲದ ಧೀರ್ಘ ಅಗಲಿಕೆಯ ಬಳಿಕ, ದಿಲೀಪ್ ತನ್ನ ತಾಯಿ ಮತ್ತು ಸಹೋದರನೊಂದಿಗೆ ಭಾವನಾತ್ಮಕ ಪುನರ್ಮಿಲನ ಹೊಂದಿದ್ದಾರೆ. ತಂದೆಯ ಮೃತ್ಯುವಿನ ನಂತರ, ದಿಲೀಪ್ ತನ್ನ ಕಿರಿಯ ಸಹೋದರ ಮತ್ತು ಸಹೋದರಿಯನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ಆಂತರಿಕ ಹಾಗೂ ಭಾವನಾತ್ಮಕವಾಗಿ ಒತ್ತಲ್ಪಟ್ಟಿದ್ದರು. ಅವರ ಮಾನಸಿಕ ಆರೋಗ್ಯ ಹಾಳಾದಾಗ, ದಿಲೀಪ್ ಮನೆ ಬಿಟ್ಟು ಹೋಗಿದ್ದ. ಔಪಚಾರಿಕವಾಗಿ ಕಾಣೆಯಾದವರ ದೂರು ದಾಖಲಾಗದಿದ್ದರೂ, ದಿಲೀಪ್ ಅವರ ಕುಟುಂಬ ಮತ್ತು ಗ್ರಾಮಸ್ಥರು ಎಂದಿಗೂ ಭರವಸೆಯನ್ನು ಬಿಡಲಿಲ್ಲ.
ಇತ್ತೀಚಿಗೆ, ಶ್ರದ್ಧಾ ಫೌಂಡೇಶನ್ ಮತ್ತು ಸ್ನೇಹಾಲಯದ ನೆರವಿನಿಂದ, ದಿಲೀಪ್ ಅನ್ನು ಪತ್ತೆಹಚ್ಚಿ ಕುಟುಂಬದೊಂದಿಗೆ ಮರುಸೇರಿಸುವಲ್ಲಿ ಸಹಾಯವಾಯಿತು, ಅವರ ಕುಟುಂಬದ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಸಲಹೆ ಮತ್ತು ಬೆಂಬಲ ನೀಡಲಾಯಿತು. ದಿಲೀಪನನ್ನು ಮರಳಿ ಪಡೆದ ಕುಟುಂಬದವರು ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ತಮ್ಮ ಹ್ರದಯಾಂತರಾಳದಿಂದ ಧನ್ಯವಾದಗಳನ್ನು ಸಲ್ಲಿಸಿದರು.
One Response
Snehalaya is well known organisation run by Joseph Crasta the director.
This is a house where so many inmates taking shelter under Snehalaya
So many social workers voluntarily render service to snehalaya. snehalaya provides shelter to the destitudes, poor, the unloved, the marginalised, the beggars and so on.
Above all it gives life to the lifeless. I really appreciate the good work done by Br Joseph Crasta. It’s an extension of Jesus’ public ministry. Thanks to the director and the organisation. God bless the good work.