Rescue of Abdesh Kolly from Balmata Street, Mangalore.

/

Snehalaya Team Rescues 55-Year-Old Man Found Wandering in Mangalore
October 27, 2024
Manjeswar: In a heartwarming incident, Mr. Jovial Crasta, Trustee of Snehalaya along with the Snehalaya team, rescued a 55 year old man named Mr. Abdesh Kolly, who was found wandering in Balmata Street, Mangalore.

Mr. Abdesh Kolly, a native of Nursingpur, Madhya Pradesh, was admitted to Snehalaya Psycho-Social Rehabilitation Home for Men. Upon rescue, he was discovered with:
– Poor personal hygiene
– Communicating in Hindi and Punjabi
– Exhibiting wandering behavior
– Self-soiling
– Hoarding behavior
– Substance use (pan masala)
If you have any information about Mr. Abdesh Kolly’s family or background, please contact Snehalaya at:
9446547033 or 7994087033

024 ಅಕ್ಟೋಬರ್ 27 ರಂದು, ಮಂಗಳೂರಿನ ಬಲ್ಮಟ ರಸ್ತೆಯಲ್ಲಿ ತಿರುಗಾಡುತ್ತಿದ್ದ 55 ವರ್ಷದ ಶ್ರಿ ಅಬ್ದೇಶ್ ಕೊಲ್ಲಿಎಂಬ ವ್ಯಕ್ತಿಯನ್ನು ಸ್ನೇಹಾಲಯದ ಟ್ರಸ್ಟಿಯಾದ ಶ್ರಿ ಜೋವಿಯಲ್ ಕ್ರಾಸ್ಟಾ,ಮತ್ತು ತಂಡ ರಕ್ಷಿಸಿದರು. ಮಧ್ಯಪ್ರದೇಶದ ನರ್ಸಿಂಗಪುರದ ಮೂಲದ ಶ್ರಿ ಅಬ್ದೇಶ್ ಕೊಲ್ಲಿ ಅವರನ್ನು ಸ್ನೇಹಾಲಯ ಪುರುಷರ ಮಾನಸಿಕ-ಸಾಮಾಜಿಕ ಪುನಶ್ಚೇತನ ಗೃಹಕ್ಕೆ ದಾಖಲಿಸಲಾಯಿತು. ದಾಖಲಾತಿಯ ಸಮಯದಲ್ಲಿ ಅಬ್ದೇಶ್ ರವರ ವೈಯಕ್ತಿಕ ಶುದ್ಧತೆ ಕಳಪೆ ಮಟ್ಟದಾಗಿತ್ತು. ಇವರು ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದರು. ಪ್ರಾಥಮಿಕ ಮೌಲ್ಯಮಾಪನದಲ್ಲಿ ಶ್ರಿ ಅಬ್ದೇಶ್ ಕೊಲ್ಲಿಯವರು ತಿರುಗಾಡುವ ಸ್ವಭಾವ, ವೈಯಕ್ತಿಕ ಶುದ್ಧತೆಯ ಅಭಾವ, ಸ್ವಯಂ ಹಾನಿ ಹಾಗೂ ಮಾದಕ ವಸ್ತುಗಳ ಸೇವನೆಯ (ಪಾನ್ ಮಸಾಲಾ) ಚಟವನ್ನು ಹೊಂದಿದ್ದಾರೆ ಎಂದು ಕಂಡುಬಂದಿದೆ.
ಶ್ರಿ ಅಬ್ದೇಶ್ ಕೊಲ್ಲಿಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ನಮ್ಮನ್ನು 9446547033 ಅಥವಾ 7994087033 ರಂದು ಸಂಪರ್ಕಿಸಿ.

Leave a Reply

Your email address will not be published. Required fields are marked *

Need Help?