Manjeswar : October 18, 2024 – A 25 Year-old woman, identified as Sharada, was rescued by Mr Jovial and Ms Sarita Trustees of Snehalaya along with the team at Mangalore Central Railway Station.
Sharada, who hails from Vadanapally, Thrissur, was found in a distressed condition. She was exhibiting signs of poor personal hygiene, communicating in Malayalam, and suffering from a skin allergy and leg pain.Sharada was admitted to Snehalaya’s Psycho-Social Rehabilitation Home for Women, where she is currently receiving care.
The organization is seeking help from the public to gather more information about Sharada’s family or background. If you have any relevant details, please contact:
9446547033 or 7994087033.
ದಿನಾಂಕ 18.10.2024 ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಜೋವಿಯಲ್ ಕ್ರಾಸ್ತಾರವರು, ಸ್ನೇಹಾಲಯ ತಂಡದವರ ಸಹಕಾರದೊಂದಿಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಶಾರದ(25) ಎಂಬ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ಈಕೆ ಮಳಯಾಳಂ ಭಾಷೆಯನ್ನು ಮಾತನಾಡುತ್ತಿದ್ದು ತನ್ನ ಊರು ತ್ರಿಶ್ಶೂರ್ ಸಮೀಪದ ವದನಪಲ್ಲಿ, ಎನ್ನುತ್ತಿದ್ದಾಳೆ .ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.
One Response
God bless Snehalaya and their team for the good work that you’re doing for the destitute. God bless you in abundance we pray.