In a heartwarming display of civic responsibility, renowned public figure Mr. Kiran Kumar rescued an 18-year-old youth, Manty, found wandering near Kottara Chowki in Mangalore.
Details of the Rescue
Manty, a native of Gujarat, was discovered:
– Walking along the road
– Communicating in Hindi
– Exhibiting wandering behavior
– Poor personal hygiene
– Wearing shabby clothing
– Self-muttering and displaying self-smiling behavior
Immediate Action
Mr. Kumar promptly admitted Manty to Snehalaya Psycho-Social Rehabilitation Home for Men, ensuring his safety and well-being.
Appeal for Information
If you have any information about Manty’s family or background, please contact:
9446547033 or 7994087033
Snehalaya’s Efforts
Snehalaya’s team will provide Manty with necessary care, support, and rehabilitation services.
ದಿನಾಂಕ 17.10.2024 ರಂದು ಸಮಾಜ ಸೇವಕ ಅಂತೆಯೇ ಸ್ನೇಹಾಲಯದ ಹಿತೈಷಿಯಾದ ಶ್ರೀ ಕಿರಣ್ ಕಾರ್ಕಳ ಅವರ ಸಹಾಯದಿಂದ ಮಂಗಳೂರಿನ ಕೊಟ್ಟಾರ ಚೌಕಿ ಬಳಿಯ ಬೀದಿಯಲ್ಲಿ ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಮಂಟಿ(18) ಎಂಬ ಮಾನಸಿಕ ಅಸ್ವಸ್ಥ ಯುವಕನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಿದರು.
ಈತ ಹಿಂದಿ ಭಾಷೆ ಮಾತನಾಡುತ್ತಿದ್ದು ತನ್ನ ಊರು ಗುಜರಾತ್ ಎನ್ನುತ್ತಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.