Snehalaya Rescues Anita, from Mangalore Central railway Station

/

SHARE THIS POST & LET’S BRING ANITA HOME!

On October 14, 2024, Snehalaya’s team, rescued 40-year-old Anita from Mangalore Central Railway Station.

Anita, a native of Mumbai, was found with:

– Poor personal hygiene
– Communicating in Hindi
– Wandering behavior
– Visual and auditory hallucinations

She has been admitted to Snehalaya’s Psycho-Social Rehabilitation Home for Women for care and support.

HELP US FIND ANITA’S FAMILY!

If you have any information, please contact:

9446547033 or 7994087033

ದಿನಾಂಕ 14.09.2024 ಸ್ನೇಹಾಲಯದ ಟ್ರಸ್ಟಿಯಾದ ಸರಿತಾ ಕ್ರಾಸ್ತಾರವರು, ಸ್ನೇಹಾಲಯ ತಂಡದವರ ಸಹಕಾರದೊಂದಿಗೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಅನಿತಾ(40) ಎಂಬ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ಈಕೆ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು ತನ್ನ ಊರು ಮುಂಬೈ ಎನ್ನುತ್ತಿದ್ದಾಳೆ .ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.

Leave a Reply

Your email address will not be published. Required fields are marked *

Need Help?