Snehalaya witnesses the Emotional Reunion of Bhajal Dandsena with Family at Odisha

/

In a heart Warming reunion, Bhajal Dandsena, a former patient at Snehalaya Psycho Social Rehabilitation Center, was reunited with his brother and sister-in-law on September 30, 2024, after being separated for three months.

Bhajal, who struggled with drug addiction and smoking, leading to mental instability, was admitted to Snehalaya on August 13, 2024. He was later transferred to Shradha Rehabilitation Centre in Mumbai on September 9, 2024, where he received specialized care.

Despite his tumultuous past, Bhajal’s response to the reunion was remarkably positive. Overjoyed family members welcomed him back home, marking a new beginning for the father of two young daughters.

“We are grateful to Snehalaya and Shradha Rehabilitation Centre for their tireless efforts in reuniting our family,” said Rambha Dandsena, Bhajal’s brother.

This successful reunion underscores Snehalaya’s commitment to reintegrating individuals with their families and supporting their journey toward recovery.

ದಿನಾಂಕ 13/08/2024 ರಂದು ಮಣಿಪಾಲ ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಬಾಜಲ್ ಎಂಬ 47 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಮಣಿಪಾಲ ಪೋಲಿಸರ ಸಹಾಯದಿಂದ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಸ್ನೇಹಾಲಯದ ಚಿಕಿತ್ಸೆಯಿಂದ ಆತನ ಅರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು, ಆತನ ಪುನರ್ಮಿಲನ ಪ್ರಕ್ರೀಯೆಯನ್ನು ಸುಗಮಗೊಳಿಸಲು ಅತನನ್ನು ಮುಂಬೈಯ ಶೃದ್ಧಾ ರೀಹ್ಯಾಬಿಲೆ‍‌ಶನ್ ಫೌಂಡೆಶನ್ ಗೆ ವರ್ಗಾಯಿಸಲಾಯಿತು.
ದಿನಾಂಕ 30.09.2024ರಂದು ಒಡಿಶಾದ ಸುಂದರಘರ್ ಜಿಲ್ಲೆಯಲ್ಲಿ ಆತನ ಪುನರ್ಮಿಲನವಾಯಿತು. ಮೂರು ತಿಂಗಳ ಬಳಿಕ ಆತನನ್ನು ನೋಡಿ ಕುಟುಂಬಿಕರು ತುಂಬಾ ಸಂತೋಷಪಟ್ಟರು.ಕುಟುಂಬದವರಿಂದ ದೊರೆತ ಮಾಹಿತಿಯ ಪ್ರಕಾರ ಆತ ಮದ್ಯಪಾನದ ವ್ಯಸನದಿಂದ ಮಾನಸಿಕ ಅಸ್ವಸ್ಥತೆಗೆ ತುತ್ತಾಗಿದ್ದನು.ಈ ಪುನರ್ಮಿಲನದ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶೃದ್ದಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?