October 2, 2024
Manjeswar : Mrs. Olivia Crasta, Trustee cum Secretary of Snehalaya Charitable trust along with the Snehalaya team, rescued an 82-year-old woman, identified as Ganga, from the streets of Jyothi, Mangaluru.
Ganga, who speaks Hindi, was found begging and wandering in the area. She has since been admitted to Snehalaya Psycho-social Rehabilitation Center for Women, where she is receiving necessary care and support.
Initial assessments reveal that Ganga is, Physically weak,Mentally disturbence, Exhibiting poor personal hygiene, Displaying wandering behavior.
The Snehalaya team is providing Ganga with:
– Medical attention
– Counseling
– Rehabilitation services
If you have any information regarding Ganga’s identity, family, or place of origin, please contact:
9446547033/7994087033
Your help can reunite Ganga with her loved ones.
ದಿನಾಂಕ 02.10.2024 ಸ್ನೇಹಾಲಯದ ಟ್ರಸ್ಟಿ ಅಂತೆಯೇ ಕಾರ್ಯದರ್ಶಿಯಾದ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು ಸ್ನೇಹಾಲಯ ತಂಡದ ಸಹಕಾರದೊಂದಿಗೆ ಮಂಗಳೂರಿನ ಜ್ಯೋತಿ ಬಳಿಯ ಕಾಲುದಾರಿಯ ಮೇಲೆ ಅಸಹಾಯಕ ಸ್ಥಿತಿಯಲ್ಲಿದ್ದ ಗಂಗಾ ಎಂಬ 82 ವರ್ಷ ಪ್ರಾಯದ ವೃದ್ಧೆಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ಈಕೆ ಶಾರೀರಿಕವಾಗಿ ತುಂಬಾ ದುರ್ಬಲವಾಗಿದ್ದಾಳೆ ಅಂತೆಯೇ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ ಮತ್ತು ಹಿಂದಿ ಮಾತನಾಡುತ್ತಿದ್ದಾಳೆ. ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.