Pinto Kumar, a 43-Year-Old Man, Rescued by Snehalaya Team from the Streets of Paivalike, Kasaragod

/

On September 30, 2024, the Snehalaya team rescued a 43-year-old man named Mr. Pinto Kumar, who was found wandering in Paivalike, Kasaragod. His native place is yet to be identified. He has been admitted to the Snehalaya Psycho-Social Rehabilitation Home for Men.

When Mr. Pinto Kumar arrived at Snehalaya, he had poor hygiene, was shabbily dressed, and was communicating in Hindi. Psychiatric assessments suggest that he exhibits symptoms such as wandering behavior, talking to himself, and smiling to himself. He is known to consume alcohol and tobacco.

If you have any information regarding Mr. Pinto Kumar, please contact 9446547033 or 7994087033.

ದಿನಾಂಕ 30.09.2024ರಂದು ಕಾಸರಗೋಡು ಜಿಲ್ಲೆಯ ಪೈವಳಿಕೆ ಬಳಿಯ ಬೀದಿಯಲ್ಲಿ ಅಲೆದಾಡುತಿದ್ದ ಪಿಂಟು ಕುಮಾರ್ ಎಂಬ ಸುಮಾರು 43 ವರ್ಷ ಪ್ರಾಯದ ವ್ಯಕ್ತಿಯನ್ನು ಸ್ನೇಹಾಲಯ ತಂಡದವರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಕೊಳಕಾದ ಬಟ್ಟೆಯನ್ನು ಧರಿಸಿದ್ದು ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿದ್ದ, ಈತ ಹಿಂದಿ ಭಾಷೆ ಮಾತನಾಡುತಿದ್ದಾನೆ ಮತ್ತು ಮದ್ಯಪಾನ ಅಂತೆಯೇ ತಂಬಾಕು ಸೇವನೆಯ ಅಭ್ಯಾಸ ಹೊಂದಿದ್ದಾನೆ. ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?