On September 29, 2024, Mr. Samson, a social worker, and his team rescued a 65-year-old man named Jorme Sequeira, who was found wandering in Karwar, Uttara Kannada. His native place is Kundapura. He has been admitted to Snehalaya Psycho-Social Rehabilitation Home for Men.Jorme Sequeira was discovered walking along the road and was speaking in Konkani. Although initial assessments suggest that he does not exhibit any psychiatric symptoms, he is experiencing age-related issues. He was found with a wound on his right thigh and an injury to a finger on his left hand.If you have any information regarding Jorme Sequeira, please contact 9446547033 or 7994087033.
ದಿನಾಂಕ 29.09.2024ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಬೀದಿಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ಜೆರೊಮ್ ಸಿಕ್ವೇರಾ ಎಂಬ ಸುಮಾರು 65 ವರ್ಷ ಪ್ರಾಯದ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ಸ್ಯಾಮ್ಸನ್ ಮತ್ತು ಅವರ ತಂಡದವರು,
ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ವೃದ್ಧಾಪ್ಯಕ್ಕೆ ಸಂಬಂದಿಸಿದ ಕಾಯಿಲೆಯಿಂದ ಬಳಲುತಿದ್ದಾನೆ, ಈತ ಕೊಂಕಣಿ ಭಾಷೆ ಮಾತನಾಡುತಿದ್ದು, ತನ್ನ ಊರು ಉಡುಪಿ ಜಿಲ್ಲೆಯ ಕುಂದಾಪುರ ಎನ್ನುತ್ತಿದ್ದಾನೆ.ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.
One Response
Jorme Sequeira’s life is now safe in Snehala’s hands.I pray that we can find his family members as soon as possible