Snehalaya provides shelter to Ningappa, who was rescued from the streets of Bantwal

/
On 14.09.2024, a person named Ningappa, approximately 40 years old, was found wandering the streets of Bantwal. He was rescued and admitted to the Snehalaya Psychosocial Rehabilitation Centre for Men by Mr. Hidayathulla of the City Ambulance Service, Bantwal, along with his friends.
The individual is grappling with mental illness, dressed in disheveled attire, and engaging in wandering behavior. He communicates in Kannada and states his parents’ names as Shogappa and Shantavva.
If you have any information regarding him or details about his whereabouts or background, we earnestly request you to contact the following numbers: 9446547033 / 7994087033. Your assistance could be pivotal in providing the necessary support and understanding for his current situation.
ದಿನಾಂಕ 14.09.2024ರಂದು ಬಂಟ್ವಾಳ ಬಳಿಯ ಬೀದಿಯಲ್ಲಿ ದಿಕ್ಕುತೋಚದೆ ಅಲೆದಾಡುತಿದ್ದ ನಿಂಗಪ್ಪ ಎಂಬ ಸುಮಾರು 40 ವರ್ಷ ಪ್ರಾಯದ ವ್ಯಕ್ತಿಯನ್ನು ಬಂಟ್ವಾಳದ ಸಿಟಿ ಆಂಬ್ಯುಲೆನ್ಸ್ ಸರ್ವಿಸ್ ನ ಹಿದಾಯತುಲ್ಲಾ ಮತ್ತು ಅವರ ಸಂಗಡಿಗರು ರಕ್ಷಿಸಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈ ವ್ಯಕ್ತಿಯು ಮಾನಸಿಕ ಖಿನ್ನತೆಯಿಂದ ಬಳಲುತಿದ್ದು, ಕೊಳಕಾದ ಬಟ್ಟೆಯನ್ನು ಧರಿಸಿದ್ದನು. ಈತ ಕನ್ನಡ ಭಾಷೆ ಮಾತನಾಡುತಿದ್ದು ತನ್ನ ಹೆತ್ತವರ ಹೆಸರು ಶೋಗಪ್ಪ ಮತ್ತು ಶಾಂತವ್ವ ಎನ್ನುತ್ತಿದ್ದಾನೆ .ಇತನ ಬಗ್ಗೆ ಮಾಹಿತಿ ಇರುವ ಯಾರಾದರೂ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಿಗೆ ಫೋನ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು 9446547033 / 7994087033.

Leave a Reply

Your email address will not be published. Required fields are marked *

Need Help?