On 27 February 2020. Sagai Johnson, aged 33 year, was found in a mentally ill condition at kadri, Mangalore, and was Brought to Snehalaya .He was given medical treatment emotional support and counseling at Snehalaya. After a year he recalled his past and shared his address, his family resides at Sutipallam in Tamil Nadu. On hearing the news of Sagai, his family members rushed to Snehalaya On June 30,2021
ಯಶಸ್ವಿ ಪುನರ್ವಸತಿ ಶ್ರೀ ಸಗಾಯಿ ಜಾನ್ಸನ್ರವರು, ೨೦೨೦ ಫೆಬ್ರವರಿ ೨೭ ರಂದು ಮಂಗಳೂರಿನ ಕದ್ರಿ ಎಂಬಲ್ಲಿ ಮಾನಸಿಕ ಅಸ್ವಸ್ಥಸ್ಥಿತಿಯಲ್ಲಿದ್ದು, ಅವರನ್ನು ಸ್ನೇಹಾಲಯಕ್ಕೆ ಕರೆತಂದು, ಅಶ್ರಯ, ವಸತಿ, ಔಷೊಧೊಪಾಚಾರ, ಅಪ್ತಸಮಾಲೊಚನೆ ನೀಡಿ ಸಂಪೂರ್ಣ ಗುಣಮುಖರಾಗಿ ತಮ್ಮ ಮನೆ, ಕುಟುಂಬಸ್ಥರ ವಿವರಗಳನ್ನು ನೀಡಿರುತ್ತಾರೆ.
ಇವರು ಮೂಲತ: ತಮಿಳುನಾಡಿನ ಸುತಿಪಲ್ಲಂರವರು. ೨೦೨೧ ಜೂನ್ ೩೦ ರಂದು ಸಗಾಯಿ ಜಾನ್ಸನ್ರವರ ಕುಟುಂಬ ಸ್ನೇಹಾಲಯ ತಲುಪಿದರು. ಕುಟುಂಬ ಸದಸ್ಯರ ಪ್ರಕಾರ ಇವರು ಮೂರು ವರ್ಷಗಳಿಂದ ಕಾಣೆಯಾಗಿದ್ದರು. ಕುಟುಂಬಸ್ಥರು ಸ್ನೇಹಾಲಯಕ್ಕೆ ಕೃತಜ್ಞತೆ ಸಲ್ಲಿಸುದರೊಂದಿಗೆ ಸಗಾಯಿ ಜಾನ್ಸನ್ರವರನ್ನು ಸಂತೋಷದಿAದ ಸ್ವೀಕರಿಸಿ ಮನೆಗೆ ತೆರಳಿದರು.