Bakrid’s special gift through Re – Union.

/

Mr. Fairoz, who was found on street of Talapady on 5th March 2021 by Snehalaya was reunited back to his family in Balrampur District, UP. According to his wife he was  suffering from mental illness since 12 years and went missing since two years. His wife accepted him with love after a gap of 2 years. This is truly a Bakrid day’s special gift. This reunion brought emmence joy to the family members.

ಪುನರ್ವಸತಿ ಮೂಲಕ ಬಕ್ರಿದ್ ದಿನದ ವಿಶೇಷ ಉಡುಗೊರೆ .
2021 ರ ಮಾರ್ಚ್ 5 ರಂದು ತಲಪಾಡಿಯ ಬೀದಿಯಲ್ಲಿ ಮಾನಸಿಕ ಖಿನ್ನತೆಯಿಂದ ಮನೆ ತೊರೆದು ಬೀದಿಯಲ್ಲೇ ಬದುಕು ಕಳೆಯುತ್ತಿದ್ದ ಬಲರಾ೦ಪೂರದ ಫೈರೋಜ್  ಈಗ ಸ್ನೇಹಾಲಯದ ಆತಿಥ್ಯದಿಂದ ಮರುಜನ್ಮ ಪಡೆದು ಮತ್ತೆ ಮನೆ ಸೇರಿಕೊಂಡರು. ಫೈರೋಜ್ ಕುಟು೦ಬದವರಿಗೆ ಇದುವೇ ನಿಜವಾದ ಬಕ್ರಿದ್ ಕೊಡುಗೆ. ಆತನ ಮಡದಿಯ ಪ್ರಕಾರ ಫೈರೋಜ್ ರವರು 12 ವರ್ಷ ಗಳಿ೦ದ ಮಾನಸಿಕ ಅಸ್ವಸ್ತತೆಯಿಂದ ಬಳಲುತ್ತಿದ್ದರು.  ಕಳೆದ 2 ವರ್ಷದಿಂದ ಕಾಣೆಯಾಗಿದ್ದರು. 2 ವರ್ಷಗಳ ಬಳಿಕ  ಮತ್ತೆ ಕುಟು೦ಬವನ್ನು ಸೇರಿದ್ದಾರೆ. ಫೈರೋಜ್ ರವರ ಹೆ೦ಡತಿ ಪತಿಯನ್ನು ಪ್ರೀತಿಯಿಂದ ಸ್ವಾಗತಿಸಿದರು. ಈ ಪುನರ್ವಸತಿಯು ಕುಟುಂಬದ ಸದಸ್ಯರಲ್ಲಿ ಸಂತೋಷವನ್ನು ತಂದಿತು

Leave a Reply

Your email address will not be published. Required fields are marked *

Need Help?