On 18/4/2019, the Pink police officers of Kasaragod brought a mentally ill lady who was roaming in the streets of Uppala, for further treatment. At Snehalaya she was treated well, she participated in all activities. After gaining her mental stability, she shared her where abouts. Snehalaya team contacted their family over telephone. And on 21.07.2021, Shivavva’s brother and family members visited Snehalaya and took her to her house. Her family members expressed deep gratitude to Snehalaya, as they found her after 2 years.
2 ವರ್ಷಗಳ ಬಳಿಕ ಯಾದಗಿರಿಯ ಶಿವವ್ವರವರ ಅಪೂರ್ವ ಪುನರ್ಮಿಲನ.
ತಾರೀಕು 18/4/2019, ಕಾಸರಗೋಡಿನ ಪಿಂಕ್ ಪೊಲೀಸ್ ಅಧಿಕಾರಿಗಳು, ಮಾನಸಿಕ ಅಸ್ವಸ್ತ ಸ್ಥಿತಿಯಲ್ಲಿ, ಉಪ್ಪಳದಲ್ಲಿ ಅಲೆಯುತ್ತಿದ್ದಾಕೆಯನ್ನು ಸ್ನೇಹಾಲಯಕ್ಕೆ ಕರೆತಂದರು. ಆಕೆಗೆ ಉತ್ತಮ ಚಿಕಿತ್ಸೆ ನೀಡಿ , ಆಕೆ ಗುಣಮುಖರಾಗಿ, ತನ್ನ ವಿಳಾಸವನ್ನು ಹೇಳಿಕೊಂಡಳು. ಸ್ನೇಹಾಲಯ ತಂಡವು ಅವರ ಕುಟುಂಬವನ್ನು ದೂರವಾಣಿ ಮೂಲಕ ಸಂಪರ್ಕಿಸಿತು. 21.07. 2021 ರಂದು ಶಿವವ್ವರವರ ಅಣ್ಣ ಮತ್ತು ಕುಟುಂಬಸ್ಥರು ಸ್ನೇಹಾಲಯಕ್ಕೆ ಬೇಟಿ ನೀಡಿ ಶಿವವ್ವರವರನ್ನು ಮನೆಗೆ ಕರೆದುಕೊಂಡು ಹೋದರು.
ಎರಡು ವರ್ಷಗಳ ನಂತರ ಬೇಟಿಯಾದ ಶಿವವ್ವರ ಕುಟುಂಬಸ್ಥರು ಸ್ನೇಹಾಲಯಕ್ಕೆ ಧನ್ಯವಾದವನ್ನು ಸಲ್ಲಿಸಿದರು. ಈ ಪುನರ್ವಸತಿಯು ಕುಟುಂಬದ ಸದಸ್ಯರಲ್ಲಿ ಸಂತೋಷವನ್ನು ತಂದಿತು.