A daughter received her Mother back, after 4 years.

/

The orphan Daughter’s happiness had no bounds seeing her mother after 4 year, who was belived to he no more. This was another successful and emotional re-union by team Snehalaya.

On 24th October 2019, a well –wisher of Snehalaya brought a mentally ill lady to Snehalaya, who was roaming around Mulleria, in Kasaragod District. She was very aggressive, violent and was weak. She was carrying waste materials along with her as a routine.

Snehalaya team started treatment for her illness and physical fitness. Medical treatment and counselling helped her and gradually improved her health condition. She shared her family details. In collaboration with Shraddha Foundation, Mumbai Her family was indentified and the team reached her to her native. Her daughter and sister welcomed her lovingly.

This re-union doubled her daughter’s happiness seeing her mother after 4 years.

4 ವರ್ಷಗಳ ನಂತರ ತಾಯಿಯನ್ನು ನೋಡಿ ಮಿಡಿದ ಮಗಳ ಹೃದಯ.

ಸ್ನೇಹಾಲಯ ತಂಡದಿಂದ ಮತ್ತೊಂದು ಯಶಸ್ವಿ ಮತ್ತು ಭಾವನಾತ್ಮಕ ಮರು-ಒಕ್ಕೂಟ. 24 ಅಕ್ಟೋಬರ್ 2019 ರಂದು, ಸ್ನೇಹಾಲಯದ ಹಿತೈಷಿಯೊಬ್ಬರು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಬೀದಿಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸ್ನೇಹಾಲಯಕ್ಕೆ ಕರೆತಂದರು. ಅವಳು ತುಂಬಾ ಹಿಂಸಾತ್ಮಕ ಮತ್ತು ತುಂಬಾ ದುರ್ಬಲವಾಗಿದ್ದಳು. ಆಗಮನದ ಸಮಯದಲ್ಲಿ ಅವಳು ತನ್ನೊಂದಿಗೆ ತ್ಯಾಜ್ಯ ವಸ್ತುಗಳನ್ನು ತೆಗೆದುಕೊಂಡು ಇದ್ದಳು. ಸ್ನೇಹಾಲಯ ತಂಡ ಆಕೆಯ ಮಾನಸಿಕ ಅಸ್ವಸ್ಥತೆ ಮತ್ತು ದೈಹಿಕ ಸಾಮರ್ಥ್ಯಕ್ಕೆ ಚಿಕಿತ್ಸೆ ನೀಡಿತು. ಚಿಕಿತ್ಸೆ, ಸಮಾಲೋಚನೆ ಮತ್ತು ವಿವಿಧ ಚಟುವಟಿಕೆಗಳ ನಂತರ ಆಕೆ ತನ್ನ ಆರೋಗ್ಯ ಸ್ಥಿತಿಯನ್ನು ಸುಧಾರಿಸಿದಳು. ಅವಳು ತನ್ನ ಕುಟುಂಬದ ವಿವರಗಳನ್ನು ಹಂಚಿಕೊಂಡಳು. ಶ್ರದ್ಧಾ ಫೌಂಡೇಶನ್, ಮುಂಬೈಯ ಸಹಯೋಗದೊಂದಿಗೆ, ಅವಳನ್ನು ಮರು-ಒಕ್ಕೂಟದ ಪ್ರಕ್ರಿಯೆಗೆ ಕಳುಹಿಸಲಾಯಿತು. ಆಕೆಯ ಕುಟುಂಬವು ಗುರುತಿಸಲಾಯಿತು. ಅವಳ ಮಗಳು ಮತ್ತು ಸಹೋದರಿ ಅವಳನ್ನು ಪ್ರೀತಿಯಿಂದ ಸ್ವಾಗತಿಸಿದರು.

ಈ ಮರು-ಒಕ್ಕೂಟವು, 4 ವರ್ಷಗಳ ನಂತರ ತನ್ನ ತಾಯಿಯನ್ನು ನೋಡಿದ ಮಗಳ ಸಂತೋಷವನ್ನು ದ್ವಿಗುಣಗೊಳಿಸಿತು.

Leave a Reply

Your email address will not be published. Required fields are marked *

Need Help?