Radha, a mentally ill lady was rescued on 07th January 2020 from Talpady area by Snehalaya team. She was brought to Snehalaya for treatment. Her mental health conditions slowly improved at Snehalaya due to the care and treatment provided by Snehalaya team.
She mentioned that she hails from west Bengal Nadia District Batigachi pura village. With the help of Shraddha Rehabilitation foundation, arrangements were made to reach her home. This was indeed a blissful moment to get reunited with her family. According to her daughter, Radha was suffering from mental illness since long back, and due to her illness she left home 3 years back. Radha’s mother and daughter were happy to receive her back. Radha got re-united with her daughter after 3 years.
Though the reunion is an achievement to Snehalaya, it is a heavenly joy to Radha’s family
3 ವರ್ಷದ ಬಳಿಕ ಪುನರ್ವಸತಿಗೊಂಡ ರಾಧ
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರಾಧ ಅವರನ್ನು ಸ್ನೇಹಾಲಯ ತಂಡವು 07-01-2020 ರಂದು ತಲಪಾಡಿಯಿಂದ ಕರೆತರಲಾಯಿತು. ಸ್ನೇಹಾಲಯ ತಂಡದ ನಿರ೦ತರ ಆರೈಕೆ ಮತ್ತು ಚಿಕಿತ್ಸೆಯಿಂದಾಗಿ ಆಕೆಯ ಮಾನಸಿಕ ಆರೋಗ್ಯ ಪರಿಸ್ಥಿತಿ ನಿಧಾನವಾಗಿ ಸುಧಾರಿಸಿತು.
ಅವಳು ಸಬಲಳಾಗಿ ತನ್ನ ಕುಟುಂಬದ ಬಗ್ಗೆ ವಿವರಗಳನ್ನು ಹಂಚಿಕೊಂಡಳು. ಆಕೆ ಪಶ್ಚಿಮ ಬಂಗಾಳದ ನಾಡಿಯ ಜಿಲ್ಲೆಯ ಬಟ್ಗಾಚಿ ಪಾರಾ ಗ್ರಾಮದಿಂದ ಬಂದಿರುವುದು ದೃಡಪಟ್ಟಿತು.
ಶ್ರದ್ಧಾ ಪುನರ್ವಸತಿ ಪ್ರತಿಷ್ಟಾನದ ಸಹಕಾರದಿಂದ ಅವರನ್ನು ಆಕೆಯ ತವರೂರಿಗೆ ತಲುಪಿಸಲಾಯಿತು. ಅವಳು ಸಂತೋಷದ ಭಾವನೆಗಳಲ್ಲಿ ಇದ್ದಳು.
ಅವಳ ತಾಯಿ ಮತ್ತು ಮಗಳು ಅವಳನ್ನು ಸಂತೋಷದಿಂದ ಸ್ವೀಕರಿಸಿದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಕೆ 3 ವರ್ಷಗಳ೦ದ ಕಾಣೆಯಾಗಿದ್ದಳು. ಸ್ನೇಹಾಲಯಕ್ಕೇ ಪುನರ್ಮಿಲನವು ಒಂದು ಸಾಧನೆಯಾಗಿದ್ದರೂ ಇದು ರಾಧಳ ಕುಟುಂಬಕ್ಕೇ ಸ್ವರ್ಗೀಯ ಸಂತೋಷವಾಗಿದೆ.