On September 12, 2024, Mr. Jovial Crasta, Trustee of Snehalaya, along with Mr. J.V. Dmello, a social worker, and the Snehalaya team, rescued a woman named Shraddha, approximately 45 years old, from Mangalore Central Railway Station, based on information received from the railway police. She was admitted to the Snehalaya Psycho-Social Rehabilitation Home for Women.
She is suffering from mental illness and communicates in Hindi. Anyone with information about her can contact the following numbers: 9446547033 / 7994087033.




ದಿನಾಂಕ 12.09.2024 ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಜೋವಿಯಲ್ ಕ್ರಾಸ್ತಾ, ಸಮಾಜ ಸೇವಕರಾದ ಶ್ರೀ ಜೆ.ವಿ ಡಿಮೆಲ್ಲೊ ಮತ್ತು ಸ್ನೇಹಾಲಯ ತಂಡದವರು, ರೈಲ್ವೇ ಪೋಲಿಸರಿಂದ ದೊರೆತ ಮಾಹಿತಿಯ ಮೇರೆಗೆ, ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ 45ವರ್ಷ ಪ್ರಾಯದ ಶಾರದ ಎಂಬ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗಕ್ಕೆ ದಾಖಲಿಸಿದರು.
ಈಕೆ ಹಿಂದಿ ಭಾಷೆ ಮಾತನಾಡುತ್ತಿದ್ದಾಳೆ.ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.