On September 9, 2024, the Snehalaya team rescued a mentally ill person named Mangesh, approximately 26 years old, from Mangalore Central Railway Station, based on information provided by the Railway Police. He was admitted to the Snehalaya Psycho-Social Rehabilitation Centre for Men.
Mangesh was found wandering in shabby clothing. He understands Hindi, as he is deaf and mute. Anyone with information about him is requested to contact the following numbers: 9446547033 / 7994087033.


ದಿನಾಂಕ 09.09.2024 ಸ್ನೇಹಾಲಯ ತಂಡದವರು ರೈಲ್ವೇ ಪೋಲಿಸರಿಂದ ದೊರೆತ ಮಾಹಿತಿಯ ಮೇರೆಗೆ, ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ 25ವರ್ಷ ಪ್ರಾಯದ ಮಂಗೇಶ್ ಎಂಬ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಈತ ಕಿವುಡ ಮತ್ತು ಮೂಕನಾಗಿದ್ದಾನೆ.ಈತನ ಬಗ್ಗೆ ಯಾರಿಗಾದರು ಮಾಹಿತಿ ಲಭ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ 9446547033 / 7994087033.