Rambabu reunited with his family at Andra Pradesh after 16 years

/

Rambabu aged 57 was brought to Snehalaya on 15/02/22 under the Pratayasha project from Snehabhavan, Kootupuzha  Kannur for reunion process. 

 After his admission at Snehalaya the medication was continued. He was also encouraged to participate in different sections of therapeutic activities including the counselling sessions. His condition improved and he started to recover.He has shared the details of his native and family with the Psychiatric Social Worker. Team came to know that he hails from Andhra Pradesh.

On 08/07/22, he was taken to his native place and with the help of local police Inaguduru and Panchayat

he was reunited with his mother Sonti Kanakamma at Krishna district in Andhra Pradesh on 10/07/22.

His mother said  that he had mental issues since 25 years and was under treatment.  He went missing 16 years ago.

The family was delighted to see him after sixteen years. His mother assured to take good care of him.  They were  grateful towards Snehalaya, Manjeshwar and Snehabhavan, Kootupuzha,Kannur for their kind gesture and selfless service.

 

ರಾಮಬಾಬು 16 ವರ್ಷಗಳ ನಂತರ ಆಂಧ್ರಪ್ರದೇಶದಲ್ಲಿನ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿದ ಸುಮಧುರ ಕ್ಷಣ.

ದಿನಾಂಕ 15/02/22 ರಂದು ಪ್ರತ್ಯಾಶಾ ಯೋಜನೆಯಡಿ 57  ವಯಸ್ಸಿನ ರಾಮಬಾಬು ಅವರನ್ನು ಪುನರ್ಮಿಲನ ಪ್ರಕ್ರಿಯೆಗಾಗಿ ಕೂಟುಫುಝದ ಕಣ್ಣೂರಿನ ಸ್ನೇಹಭವನದಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು.

 ಸ್ನೇಹಾಲಯದಲ್ಲಿ ದಾಖಲಾದ ನಂತರ ರಾಮಬಾಬುರಿಗೆ ಔಷಧೋಪಚಾರವನ್ನು ಮುಂದುವರಿಸಲಾಯಿತು. ಇದರೊಂದಿಗೆ ಆಪ್ತ ಸಮಾಲೋಚನೆಯ ಅವಧಿಗಳು ಸೇರಿದಂತೆ ಅನೇಕ ಚಿಕಿತ್ಸಕ ಚಟುವಟಿಕೆಗಳ ವಿವಿಧ ವಿಭಾಗಗಳಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಲಾಯಿತು. ದಿನಕಳೆದಂತೆ ಅವರ ಸ್ಥಿತಿ ಸುಧಾರಿಸಿತು ಮತ್ತು ಅವರು ಚೇತರಿಸಿಕೊಳ್ಳಲು ಪ್ರಾರಂಭಿಸಿದರು. ಅವರು ತಮ್ಮ ಸ್ಥಳೀಯ ಮತ್ತು ಕುಟುಂಬದ ವಿವರಗಳನ್ನು ಸಮಾಜ ಸೇವಕರೊಂದಿಗೆ ಹಂಚಿಕೊಂಡರು . ಇದರಂತೆ ರಾಮಬಾಬು ಆಂಧ್ರಪ್ರದೇಶದವರು ಎಂದು ತಂಡಕ್ಕೆ ತಿಳಿದುಬಂದಿತು.

    ದಿನಾಂಕ 08/07/22 ರಂದು ಸ್ವಗ್ರಾಮಕ್ಕೆ ಕರೆದೊಯ್ದು ಸ್ಥಳೀಯ ಪೋಲೀಸರು ಇನಗುದೂರು ಮತ್ತು ಸ್ಥಳೀಯ ಪಂಚಾಯತ್ ನ ಸಹಾಯದೊಂದಿಗೆ

ಅವರು 10/07/22 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ತಮ್ಮ ತಾಯಿ ಸೋಂತಿ ಕನಕಮ್ಮ ಅವರೊಂದಿಗೆ ಮತ್ತೆ ಸೇರಿದರು.

ಅವರಿಗೆ 25 ವರ್ಷಗಳಿಂದ ಮಾನಸಿಕ ಸಮಸ್ಯೆ ಇದ್ದು,  ಚಿಕಿತ್ಸೆ ಪಡೆಯುತ್ತಿದ್ದರು  16 ವರ್ಷಗಳ ಹಿಂದೆ ನಾಪತ್ತೆಯಾಗಿದ್ದುದಾಗಿ  ತಾಯಿ ತಿಳಿಸಿರುತ್ತಾರೆ.

ಇಷ್ಟೊಂದು ಸುದೀರ್ಘ ಅವಧಿಯ ನಂತರ ಅವರನ್ನು ನೋಡಿ ಮನೆಯವರು ಸಂಭ್ರಮಿಸಿದರು. ಆತನನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ತಾಯಿ ಭರವಸೆ ನೀಡಿದರು. ಅವರು    ಮಂಜೇಶ್ವರದ ಸ್ನೇಹಾಲಯ,  ಮತ್ತು   ಕಣ್ಣೂರಿನ  ಸ್ನೇಹಭವನ ದ ನಿಸ್ವಾರ್ಥ ಸೇವೆಗಾಗಿ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?