SNEHAMILANA-2022 A Day With PLHIV

/

As a part of the World Aids Day Celebration, we Snehalaya Charitable Trust  in collaboration with the MCC Bank Ltd conducted a programme on December 4th,  2022 . The programme was conducted in the MCC Bank Auditorium,Hampankatta, Mangalore. The world observes World AIDS Day on December 1 of every year. People get together from all over the world to support those affected by and living with HIV as well as to commemorate those who lost their lives due to AIDS. The theme for World Aids Day 2022 is ‘Equalize.’ The  students from St.Aloysious College under the leadership of Ms.Carol and Students from HPR Para-Medical college under the leadership of Principal Mrs.Rehana  have  conducted various Cultural Programmes and  Games for the PLHIV. The programme was inaugurated by Mr.Rakesh, Alukkas Pvt Ltd. Mangalore and Felicitation was given by Bro.Joseph Crasta, Founder of Snehalaya Charitable Trust. After the cultural events, there was an amazing Magic Performance by Fr.Paul Sebastian D Souza. The Body Building show by Mr.Joslan Derick D souza was well appreciated by the audience. Team Hongirana also have put up a superb Show.

In the Valedictory Program, prizes were given out to the winners of various games. The presence of Mr.Vasanth Shetty,Lion’s Multiple Council Chairman, Mangalore, Mr.Anil Lobo Chairman MCC Bank Ltd, Mr.Sunil Menezes The General Manager of MCC Bank Ltd, Mangalore, Bro Joseph Crasta, Founder,Trustees and Staffs of Snehalaya were Present for the Programme. Altogether 250 PLHIV have joined for the extravaganza.  Mrs.Vasanthi and Mrs.Renitta PLHIV Shared their  experience On this Special Day.

Today, we recognize that HIV prevention is a public health priority and essential for the health and wellbeing of individuals, families and communities. We understand the need to reduce stigma and discrimination and to ensure equal access to healthcare services for those affected by HIV and AIDS.

To this end, we have taken a number of initiatives to help spread awareness and support HIV prevention efforts. Throughout the year, We have provided support to those affected by HIV and AIDS, helping them to access healthcare services and providing emotional and psychological support. We have also provided financial assistance and Food kit to help the PLHIV.

We are committed to continuing our work in HIV prevention, and we hope that our efforts will help to reduce the impact of HIV and AIDS on individuals, families and communities. We believe that with continued education and awareness, we can all make a difference.

ಸ್ನೇಹಮಿಲನ 2022- PLHIV ಯವರೊಂದಿಗೆ ಒಂದು ದಿನ

ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮತ್ತು MCC ಬ್ಯಾಂಕ್ ಲಿಮಿಟೆಡ್ ಡಿಸೆಂಬರ್ 4, 2022 ರಂದು ದ.ಕ.ಜಿಲ್ಲಾ PLHIV ಯವರಿಗೆ  ಸ್ನೇಹಮಿಲನ – 2022  ಎಂಬ ಒಂದು ದಿನದ ಕಾರ್ಯಕ್ರಮವನ್ನು ನಡೆಸಿತು. ಮಂಗಳೂರಿನ ಹಂಪನಕಟ್ಟೆಯ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ವಿವಿಧ ಭಾಗ ಗಳಿಂದ ಸುಮಾರು 250 PLHIV ಯವರು ಭಾಗವಹಿಸಿದ್ದು ಸ್ನೇಹಮಿಲನ – 2022 ಅತ್ಯಂತ ಯಶಸ್ವಿಯಾಗಿ ನಡೆಯಿತು. ಜೋಸ್ ಅಲ್ಲುಕಾಸ್ ಸಂಸ್ಥೆಯ ಶ್ರೀ ರಾಕೇಶ್ ರವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.ವಿಶ್ವವು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತದೆ. ಎಚ್‌ಐವಿ ಸೋಂಕಿತರನ್ನು ಬೆಂಬಲಿಸಲು ಮತ್ತು ಏಡ್ಸ್‌ನಿಂದ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಲು ಪ್ರಪಂಚದಾದ್ಯಂತ ಜನರು ಒಟ್ಟಾಗಿ ಸೇರುತ್ತಾರೆ. ವಿಶ್ವ ಏಡ್ಸ್ ದಿನದ 2022 ರ ವಿಷಯದಂತೆ ಜನಸಾಮಾನ್ಯರೊಂದಿಗೆ ‘ಸಮಗೊಳಿಸುವ  ಕರೆಯಂತೆ ಉತ್ತಮ ಬದುಕಿನತ್ತ ಹೆಜ್ಜೆ ಹಾಕುವಂತೆ ಈ ಕಾರ್ಯಕ್ರಮ ವು ಸಂದೇಶ ನೀಡಿತು. Ms.ಕ್ಯಾರಲ್ ಅವರ ನೇತೃತ್ವದಲ್ಲಿ ಸಂತ ಅಲೋಶಿಯಸ್ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರಾದ ಶ್ರೀಮತಿ ರೆಹಾನಾ ಅವರ ನೇತೃತ್ವದಲ್ಲಿ  HPR ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು PLHIV ಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮನೋರಂಜನಾ ಆಟಗಳನ್ನು ನಡೆಸಲಾಯಿತು. ಅಪರಾಹ್ನ ಭೋಜನದ ನಂತರ ಫಾ.ಪೌಲ್ ಸೆಬಾಸ್ಟಿಯನ್ ಡಿ ಸೋಜಾ ಅವರಿಂದ ಅದ್ಭುತ ಜಾದೂ ಪ್ರದರ್ಶನ ನಡೆಯಿತು. ಮಂಗಳೂರಿನ ಶ್ರೀ ಜಾಸ್ಲೋನ್ ರವರು ದೇಹಧಾರ್ಡ್ಯಾ ಪ್ರದರ್ಶನವನ್ನು ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ  ವಿವಿಧ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ 180 ಕುಟುಂಬಗಳಿಗೆ ದವಸಧಾನ್ಯಗಳನ್ನೊಳಗೊಂಡ ಆಹಾರದ ಕಿಟ್ ವಿತರಿಸಲಾಯಿತು. ಇಂತಹ ಸುಂದರ ಹಾಗೂ ಅಪರೂಪದ ಮತ್ತು ಮನಮುಟ್ಟುವಂತಹ ಕಾರ್ಯಕ್ರಮ ವನ್ನು ಆಯೋಜಿಸಿದ MCC ಬ್ಯಾಂಕ್ ಲಿಮಿಟೆಡ್ ಮತ್ತು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಗೆ ಹೊಂಗಿರಣ ಸಂಘಟನೆಯು ಕೃತಜ್ಞತೆ ಸಲ್ಲಿಸಿತು. ಉಭಯ ಸಂಸ್ಥೆಗಳು ಹೊಂಗಿರಣದ ಯೋಜನಾ ಸಂಯೋಜಕರಾದ ಶ್ರೀಮತಿ ಸೀಮಾ ರವನ್ನು ಸನ್ಮಾನಿಸಿತು.ಶ್ರೀಮತಿ ವಸಂತಿ ಮತ್ತು ಶ್ರೀಮತಿ ರೆನಿಟ್ಟಾರವರು ಇಂದಿನ ಈ ವಿಶೇಷ ಸಂತೋಷದಾಯಕ ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

MCC ಬ್ಯಾಂಕ್ ಲಿಮಿಟೆಡ್ ನ ಅಧ್ಯಕ್ಷರಾದ  ಶ್ರೀ ಅನಿಲ್ ಲೋಬೊರವರು, ಜನರಲ್ ಮ್ಯಾನೇಜರ್ ಆದ ಶ್ರೀ ಸುನಿಲ್ ಮಿನೇಜಸ್,ನಿರ್ದೇಶಕರು,ಲಯನ್ಸ್ ನ ದ.ಕ.ಜಿಲ್ಲಾ MCC ಯಾದ  ಶ್ರೀ ವಸಂತ್ ಶೆಟ್ಟಿ ,ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ, ಟ್ರಸ್ಟಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದ ಆಯೋಜನೆ ಹಾಗೂ ಯಶಸ್ಸಿಗೆ ಸಹಕರಿಸಿದರು.ಶ್ರೀ ರಫಿಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Need Help?