Kailash happily reunited with his family at Delhi

/

On 23-12-2021 a patient named Kailash was brought from the Yekkoor railway track to Snehalaya by the Snehalaya team. The first appearance of the patient while he was brought to Snehalaya was that he was found with poor hygiene, a self-talking nature and abstract behaviour.

Through meditation, yoga, therapeutic activities, various therapies, indoor and outdoor games and counselling he recovered and his psychiatric symptoms decreased. After recovering he shared his family details and address. For further reunion process, he was taken to Shraddha Foundation Mumbai

On 03/11/2022 he was successfully reunited with his family in Delhi and received by his mother Urmila.  According to their family, he was missing for the last 1 year and he was suffering from mental illness and was under treatment.

After seeing him his family members felt very happy and ready to take care of him. Kailash was provided with one month of medicine and an aftercare programme. The family thanked Snehalaya and Shraddha Foundation for their selfless service in uniting Kailash with his family

 

ದೇಹಲಿಯ ತನ್ನ ಕುಟುಂಬದೊಂದಿಗೆ ಕೈಲಾಶ್ ಅವರ ಸಂತೋಷದ ಪುನರ್ಮಿಲನ

ದಿನಾಂಕ 23-12-2021 ರಂದು ಸ್ನೇಹಾಲಯ ತಂಡವು ಕೈಲಾಶ್ ಎಂಬವರನ್ನು ಯೆಕ್ಕೂರು ರೈಲ್ವೆ ಹಳಿಯಿಂದ ಸ್ನೇಹಾಲಯಕ್ಕೆ ಕರೆತಂದಿತು.ಸ್ನೇಹಾಲಯದಲ್ಲಿ ಅವರನ್ನು ದಾಖಲಿಸುವಾಗ ಅವರು  ಸ್ವಯಂ ಮಾತನಾಡುವ ಸ್ವಭಾವ ಮತ್ತು ಅಸಂಬದ್ದ ನಡವಳಿಕೆಯಿಂದ ಬಳಲುತ್ತಿದ್ದರು.

ಧ್ಯಾನ, ಯೋಗ, ಚಿಕಿತ್ಸಕ ಚಟುವಟಿಕೆಗಳು, ವಿವಿಧ ಚಿಕಿತ್ಸೆಗಳು, ಒಳಾಂಗಣ, ಹೊರಾಂಗಣ ಆಟಗಳು ಮತ್ತು ಸಮಾಲೋಚನೆಯ ಮೂಲಕ ಅವರು ಚೇತರಿಸಿಕೊಂಡರು ಮತ್ತು ಅವರ ಮನೋವೈದ್ಯಕೀಯ ಲಕ್ಷಣಗಳು ಕ್ರಮೇಣ ಕಡಿಮೆಯಾದವು. ಚೇತರಿಸಿಕೊಂಡ ನಂತರ ಅವರು ತಮ್ಮ ಕುಟುಂಬದ ವಿವರಗಳು ಮತ್ತು ವಿಳಾಸವನ್ನು ಹಂಚಿಕೊಂಡರು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ, ಅವರನ್ನು ಶ್ರದ್ಧಾ ಫೌಂಡೇಶನ್ ಮುಂಬೈಗೆ ಕರೆದೊಯ್ಯಲಾಯಿತು.

ದಿನಾಂಕ 03/11/2022 ರಂದು ಅವರು ಯಶಸ್ವಿಯಾಗಿ ದೆಹಲಿಯಲ್ಲಿ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡರು ಮತ್ತು ಅವರ ತಾಯಿ ಊರ್ಮಿಳಾ ಅವರನ್ನು ಸಂತೋಷದಿಂದ ಬರಮಾಡಿಕೊಂಡರು. ಅವರ ಕುಟುಂಬದ ಪ್ರಕಾರ, ಅವರು ಕಳೆದ 1 ವರ್ಷದಿಂದ ಕಾಣೆಯಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರು.

ಅವರನ್ನು ಸ್ವಸ್ತಿತಿಯಲ್ಲಿ ಕಂಡು  ಅವರ ಕುಟುಂಬದ ಸದಸ್ಯರು ತುಂಬಾ ಸಂತೋಷಪಟ್ಟರು ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳಲು ಸಿದ್ಧರಾದರು. ಕೈಲಾಶ್ ಅವರಿಗೆ ಒಂದು ತಿಂಗಳ ಔಷಧಿ ಮತ್ತು ನಂತರದ ಚಿಕಿತ್ಸಾ ಯೋಜನೆಯನ್ನು ಒದಗಿಸಲಾಯಿತು. ಕೈಲಾಶ್ ರವರನ್ನು ತನ್ನ ಕುಟುಂಬದೊಂದಿಗೆ ಒಂದುಗೂಡಿಸುವ ನಿಸ್ವಾರ್ಥ ಸೇವೆಗಾಗಿ ಅವರ ಕುಟುಂಬವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ಗೆ ಧನ್ಯವಾದಗಳನ್ನು ಅರ್ಪಿಸಿತು.

Leave a Reply

Your email address will not be published. Required fields are marked *

Need Help?