A Destitute Named Sukruvara aged about 65 years (Approximately) was Rescued by Barke Police and was admitted to Snehalaya psycho-social rehabilitation Center for women-by-Snehalaya team from Barke Police Station, Mangalore. The patient was Wandering on the street near Sarahaddina Bhat Nursing Home, Mangalore. The patient hails from North India.
Now for further care and treatment, she is admitted to Snehalaya Psycho-Social Rehabilitation center for women, Manjeshwar. Anyone who can identify her and can help to reach back to her family, kindly contact us on any of the following nos. 9446547033 / 7994087033.


ಸುಮಾರು 65 ವರ್ಷ ವಯಸ್ಸಿನ ಸುಕ್ರುವರಾ ಎಂಬ ನಿರಾಶ್ರಿತೆಯನ್ನು ಬರ್ಕೆ ಪೊಲೀಸರು ರಕ್ಷಿಸಿ ಸ್ನೇಹಾಲಯ ತಂಡದ ಮುಖಾಂತರ, ಸ್ನೇಹಾಲಯ ಮಹಿಳೆಯರ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.ರೋಗಿಯು ಮಂಗಳೂರಿನ ಭಟ್ ನರ್ಸಿಂಗ್ ಹೋಮ್ ಬಳಿಯ ರಸ್ತೆಯಲ್ಲಿ ಅಲೆದಾಡುತ್ತಿದ್ದರು.ರೋಗಿಯು ಉತ್ತರ ಭಾರತದವರಾಗಿದ್ದು,ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಅವರನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಲಾಗಿದೆ. ಯಾರಾದರೂ ಅವನನ್ನು ಗುರುತಿಸಿದಲ್ಲಿ ದಯವಿಟ್ಟು ಕೆಳಗಿನ ಯಾವುದೇ ಸಂಖ್ಯೆಗಳಲ್ಲಿ ನಮ್ಮನ್ನು ಸಂಪರ್ಕಿಸಿ. 9446547033 / 7994087033.